1.7 KiB
1.7 KiB
ಪರಿಶುದ್ಧ ಪಟ್ಟಣ, ಪರಿಶುದ್ಧ ಪಟ್ಟಣಗಳು
ಪದದ ಅರ್ಥವಿವರಣೆ:
ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟಿರುವ “ಪರಿಶುದ್ಧ ಪಟ್ಟಣ” ಎನ್ನುವುದು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತದೆ.
- ಈ ಪದವನ್ನು ಪುರಾತನ ಯೆರೂಸಲೇಮ್ ಪಟ್ಟಣವನ್ನು, ಹೊಸ ಯೆರೂಸಲೇಮ್ ಪಟ್ಟಣವನ್ನು ಮತ್ತು ದೇವರು ನಿವಾಸವಾಗಿ ತನ್ನ ಜನರ ಮಧ್ಯೆದಲ್ಲಿದ್ದು ಆಳುವ ಪರಲೋಕ ಯೆರೂಸಲೇಮ್ ಪಟ್ಟಣವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ,
- ಬೇರೆ ಅನುವಾದದಲ್ಲಿ ಉಪಯೋಗಿಸಿರುವ “ಪರಿಶುದ್ಧ” ಮತ್ತು “ಪಟ್ಟಣ” ಎನ್ನುವ ಪದಗಳನ್ನು ಜೋಡಿಸಿ ಈ ಪದವನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಪರಲೋಕ, ಪರಿಶುದ್ಧ, ಯೆರೂಸಲೇಮ್)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5892, H6944, G40, G4172