kn_tw/bible/other/holycity.md

23 lines
1.7 KiB
Markdown

# ಪರಿಶುದ್ಧ ಪಟ್ಟಣ, ಪರಿಶುದ್ಧ ಪಟ್ಟಣಗಳು
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ ಉಪಯೋಗಿಸಲ್ಪಟ್ಟಿರುವ “ಪರಿಶುದ್ಧ ಪಟ್ಟಣ” ಎನ್ನುವುದು ಯೆರೂಸಲೇಮ್ ಪಟ್ಟಣವನ್ನು ಸೂಚಿಸುತ್ತದೆ.
* ಈ ಪದವನ್ನು ಪುರಾತನ ಯೆರೂಸಲೇಮ್ ಪಟ್ಟಣವನ್ನು, ಹೊಸ ಯೆರೂಸಲೇಮ್ ಪಟ್ಟಣವನ್ನು ಮತ್ತು ದೇವರು ನಿವಾಸವಾಗಿ ತನ್ನ ಜನರ ಮಧ್ಯೆದಲ್ಲಿದ್ದು ಆಳುವ ಪರಲೋಕ ಯೆರೂಸಲೇಮ್ ಪಟ್ಟಣವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ,
* ಬೇರೆ ಅನುವಾದದಲ್ಲಿ ಉಪಯೋಗಿಸಿರುವ “ಪರಿಶುದ್ಧ” ಮತ್ತು “ಪಟ್ಟಣ” ಎನ್ನುವ ಪದಗಳನ್ನು ಜೋಡಿಸಿ ಈ ಪದವನ್ನು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪರಲೋಕ](../kt/heaven.md), [ಪರಿಶುದ್ಧ](../kt/holy.md), [ಯೆರೂಸಲೇಮ್](../names/jerusalem.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಮತ್ತಾಯ.04:5-6](rc://*/tn/help/mat/04/05)
* [ಮತ್ತಾಯ.27:51-53](rc://*/tn/help/mat/27/51)
* [ಪ್ರಕ.21:1-2](rc://*/tn/help/rev/21/01)
* [ಪ್ರಕ.21:9-10](rc://*/tn/help/rev/21/09)
* [ಪ್ರಕ.22:18-19](rc://*/tn/help/rev/22/18)
## ಪದ ಡೇಟಾ:
* Strong's: H5892, H6944, G40, G4172