2.3 KiB
2.3 KiB
ಜಂಬದ
ಪದದ ಅರ್ಥವಿವರಣೆ:
“ಜಂಬದ” ಎನ್ನುವ ಪದಕ್ಕೆ ಗರ್ವದಿಂದರುವುದು ಅಥವಾ ಅಹಂಭಾವಿಗಳಾಗಿರುವುದು ಎಂದರ್ಥ. “ಜಂಬದಿಂದ” ಇರುವ ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಅತೀ ಹೆಚ್ಚಾಗಿ ಉನ್ನತವಾಗಿ ಆಲೋಚನೆ ಮಾಡಿಕೊಳ್ಳುತ್ತಾನೆ.
- ಈ ಪದವು ಅನೇಕಬಾರಿ ದೇವರಿಗೆ ವಿರುದ್ಧವಾಗಿ ಪಾಪ ಮಾಡುವುದರಲ್ಲಿ ಮುಂದುವರಿಯುವ ಒಬ್ಬ ಅಹಂಕಾರಿ ವ್ಯಕ್ತಿಯನ್ನು ವಿವರಿಸುತ್ತದೆ.
- ಜಂಬದ ವ್ಯಕ್ತಿಯಾಗಿರುವ ಒಬ್ಬ ವ್ಯಕ್ತಿ ತನ್ನ ಕುರಿತಾಗಿ ಹೊಗಳಿಕೊಳ್ಳುತ್ತಾನೆ.
- ಜಂಬದ ವ್ಯಕ್ತಿ ಮೂರ್ಖನಾಗಿರುತ್ತಾನೆ ಹೊರತು ಜ್ಞಾನಿಯಾಗಿರುವುದಿಲ್ಲ.
- ಈ ಪದವನ್ನು “ಗರ್ವ” ಅಥವಾ “ಅಹಂಕಾರ” ಅಥವಾ “ಸ್ವಯಂ-ಕೇಂದ್ರಿತ” ಎಂದೂ ಅನುವಾದ ಮಾಡಬಹುದು.
- “ಜಂಬದ ಕಣ್ಣುಗಳು” ಎನ್ನುವ ಅಲಂಕಾರಿಕ ಮಾತನ್ನು “ಗರ್ವದಿಂದ ನೋಡುವುದು” ಅಥವಾ “ಇತರರನ್ನು ಕೀಳಾಗಿ ನೋಡುವುದು” ಅಥವಾ “ಇತರರನ್ನು ಅತೀ ಕೆಳಮಟ್ಟದಲ್ಲಿ ನೋಡುವ ಜಂಬದ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಹೊಗಳಿಕೆ, ಗರ್ವ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H1361, H1363, H1364, H3093, H4791, H7312