1.9 KiB
1.9 KiB
ನರಳು, ನರಳುವುದು, ನರಳಿದ, ನರಳುತ್ತಿದ್ದ,
ಪದದ ಅರ್ಥವಿವರಣೆ
“ನರಳು” ಎನ್ನುವ ಪದ ಶಾರೀರಕ ಅಥವಾ ಮಾನಸಿಕ ಯಾತನೆಯಿಂದಾಗುವ ಆಳವಾದ, ಅತಿ ಸಣ್ಣ ಶಬ್ದದ ಅಳುವನ್ನು ಸೂಚಿಸುತ್ತದೆ. ಮಾತುಗಳನ್ನು ಉಚ್ಚರಿಸದೆ ಮಾಡುವ ಶಬ್ದವನ್ನು ಸಹ ಅದು ಸೂಚಿಸಬಹುದು.
- ಬಹಳ ದುಃಖದ ಕಾರಣವಾಗಿ ಒಬ್ಬ ವ್ಯಕ್ತಿ ನರಳಬಹುದು.
- ವಿಪರೀತ ಸಂಕಟವನ್ನು ಅನುಭವಿಸುವುದು ನರಳುವುದಕ್ಕೆ ಕಾರಣವಾಗಿರಬಹುದು.
- “ನರಳು” ಎನ್ನುವ ಪದವನ್ನು “ನೋವಿನಿಂದ ಉಂಟಾಗುವ ಸಣ್ಣ ಅಳು” ಅಥವಾ “ಆಳವಾದ ದುಃಖ” ಎಂದು ಅನುವಾದ ಮಾಡಬಹುದು.
- ನಾಮವಾಚಕವಾಗಿ ಉಪಯೋಗಿಸಿದರೆ, ಅದನ್ನು “ಯಾತನೆಯ ಸಣ್ಣ ಅಳು” ಅಥವಾ “ನೋವಿನ ಆಳವಾದ ಗೊಣಗು” ಎಂದು ಅನುವಾದ ಮಾಡಬಹುದು
(ಈ ಪದಗಳನ್ನು ಸಹ ನೋಡಿರಿ : ಅಳುವುದು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H584, H585, H602, H603, H1901, H1993, H5008, H5009, H5098, H5594, H7581, G1690, G4726, G4727, G4959