kn_tw/bible/other/groan.md

25 lines
1.9 KiB
Markdown

# ನರಳು, ನರಳುವುದು, ನರಳಿದ, ನರಳುತ್ತಿದ್ದ,
## ಪದದ ಅರ್ಥವಿವರಣೆ
“ನರಳು” ಎನ್ನುವ ಪದ ಶಾರೀರಕ ಅಥವಾ ಮಾನಸಿಕ ಯಾತನೆಯಿಂದಾಗುವ ಆಳವಾದ, ಅತಿ ಸಣ್ಣ ಶಬ್ದದ ಅಳುವನ್ನು ಸೂಚಿಸುತ್ತದೆ. ಮಾತುಗಳನ್ನು ಉಚ್ಚರಿಸದೆ ಮಾಡುವ ಶಬ್ದವನ್ನು ಸಹ ಅದು ಸೂಚಿಸಬಹುದು.
* ಬಹಳ ದುಃಖದ ಕಾರಣವಾಗಿ ಒಬ್ಬ ವ್ಯಕ್ತಿ ನರಳಬಹುದು.
* ವಿಪರೀತ ಸಂಕಟವನ್ನು ಅನುಭವಿಸುವುದು ನರಳುವುದಕ್ಕೆ ಕಾರಣವಾಗಿರಬಹುದು.
* “ನರಳು” ಎನ್ನುವ ಪದವನ್ನು “ನೋವಿನಿಂದ ಉಂಟಾಗುವ ಸಣ್ಣ ಅಳು” ಅಥವಾ “ಆಳವಾದ ದುಃಖ” ಎಂದು ಅನುವಾದ ಮಾಡಬಹುದು.
* ನಾಮವಾಚಕವಾಗಿ ಉಪಯೋಗಿಸಿದರೆ, ಅದನ್ನು “ಯಾತನೆಯ ಸಣ್ಣ ಅಳು” ಅಥವಾ “ನೋವಿನ ಆಳವಾದ ಗೊಣಗು” ಎಂದು ಅನುವಾದ ಮಾಡಬಹುದು
(ಈ ಪದಗಳನ್ನು ಸಹ ನೋಡಿರಿ : [ಅಳುವುದು](../other/cry.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಕೊರಿಂಥ.05:1-3](rc://*/tn/help/2co/05/01)
* [ಇಬ್ರಿ.13:15-17](rc://*/tn/help/heb/13/15)
* [ಯೋಬ.23:1-2](rc://*/tn/help/job/23/01)
* [ಕೀರ್ತನೆ.032:3-4](rc://*/tn/help/psa/032/003)
* [ಕೀರ್ತನೆ.102:5-6](rc://*/tn/help/psa/102/005)
## ಪದ ಡೇಟಾ:
* Strong's: H584, H585, H602, H603, H1901, H1993, H5008, H5009, H5098, H5594, H7581, G1690, G4726, G4727, G4959