2.6 KiB
2.6 KiB
ಕೂಗು, ಕೂಗುವುದು, ಕೂಗಿದರು, ಕೂಗುತ್ತಿದ್ದರು, ಮೊರೆ, ಮೊರೆಯಿಡುವುದು, ಮೊರೆಯಿಟ್ಟರು, ಪ್ರತಿಭಟಿಸು, ಪ್ರತಿಭಟನೆ, ಅಳು
ಪದದ ಅರ್ಥವಿವರಣೆ
“ಕೂಗು” ಅಥವಾ “ಮೊರೆ” ಎನ್ನುವ ಪದಗಳನ್ನು ಜೋರಾಗಿ ಹೇಳುವುದು ಮತ್ತು ಬೇಗ ಹೇಳುವುದು ಎಂದು ಅರ್ಥಕೊಡುವಂತೆ ಸಹಜವಾಗಿ ಉಪಯೋಗಿಸುತ್ತಾರೆ. ಯಾರಾದರು ನೋವಿನಲ್ಲಿದ್ದರೆ ಅಥವಾ ಸಂತೋಷದಲ್ಲಿದ್ದರೆ ಅಥವಾ ಕೋಪವಾಗಿದ್ದರೆ “ಕೂಗುತ್ತಾರೆ”.
- “ಕೂಗು” ಎನ್ನುವ ಪದಕ್ಕೆ ಸಹಾಯ ಪಡೆಯಬೇಕೆನ್ನುವ ಉದ್ದೇಶದಿಂದ ಜೋರಾಗಿ ಹೇಳುವುದು ಎಂದರ್ಥ.
- ಸಂದರ್ಭನುಸಾರವಾಗಿ “ಜೋರಾಗಿ ಹೇಳುವುದು” ಅಥವಾ “ಸಹಾಯಕ್ಕಾಗಿ ಅವಸರವಾಗಿ ಕೇಳುವುದು” ಎಂದು ಅನುವಾದ ಮಾಡಬಹುದು.
- “ನಾನು ನಿನಗೆ ಮೊರೆಯಿಡುತ್ತೇನೆ” ಎನ್ನುವ ವಾಕ್ಯವನ್ನು “ನಾನು ಸಹಾಯಕ್ಕಾಗಿ ನಿಮ್ಮನ್ನು ಕರೆಯುತ್ತೇನೆ" ಅಥವಾ "ನಾನು ನಿಮ್ಮನ್ನು ತುರ್ತಾಗಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ” ಅಥವಾ “ನಾನು ಅವಸರವಾಗಿ ನಿನ್ನ ಸಹಾಯ ಕೇಳುತ್ತಿದ್ದೇನೆ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : ಕರೆ, ಬೇಡುವುದು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H603, H1058, H2199, H2201, H6030, H6463, H6670, H6682, H6817, H6818, H6873, H6963, H7121, H7123, H7321, H7440, H7442, H7723, H7737, H7768, H7769, H7771, H7773, H7775, H8173, H8663, G310, G349, G863, G994, G995, G1916, G2019, G2799, G2805, G2896, G2905, G2906, G2929, G4377, G5455