kn_tw/bible/other/cry.md

23 lines
2.6 KiB
Markdown

# ಕೂಗು, ಕೂಗುವುದು, ಕೂಗಿದರು, ಕೂಗುತ್ತಿದ್ದರು, ಮೊರೆ, ಮೊರೆಯಿಡುವುದು, ಮೊರೆಯಿಟ್ಟರು, ಪ್ರತಿಭಟಿಸು, ಪ್ರತಿಭಟನೆ, ಅಳು
## ಪದದ ಅರ್ಥವಿವರಣೆ
“ಕೂಗು” ಅಥವಾ “ಮೊರೆ” ಎನ್ನುವ ಪದಗಳನ್ನು ಜೋರಾಗಿ ಹೇಳುವುದು ಮತ್ತು ಬೇಗ ಹೇಳುವುದು ಎಂದು ಅರ್ಥಕೊಡುವಂತೆ ಸಹಜವಾಗಿ ಉಪಯೋಗಿಸುತ್ತಾರೆ. ಯಾರಾದರು ನೋವಿನಲ್ಲಿದ್ದರೆ ಅಥವಾ ಸಂತೋಷದಲ್ಲಿದ್ದರೆ ಅಥವಾ ಕೋಪವಾಗಿದ್ದರೆ “ಕೂಗುತ್ತಾರೆ”.
* “ಕೂಗು” ಎನ್ನುವ ಪದಕ್ಕೆ ಸಹಾಯ ಪಡೆಯಬೇಕೆನ್ನುವ ಉದ್ದೇಶದಿಂದ ಜೋರಾಗಿ ಹೇಳುವುದು ಎಂದರ್ಥ.
* ಸಂದರ್ಭನುಸಾರವಾಗಿ “ಜೋರಾಗಿ ಹೇಳುವುದು” ಅಥವಾ “ಸಹಾಯಕ್ಕಾಗಿ ಅವಸರವಾಗಿ ಕೇಳುವುದು” ಎಂದು ಅನುವಾದ ಮಾಡಬಹುದು.
* “ನಾನು ನಿನಗೆ ಮೊರೆಯಿಡುತ್ತೇನೆ” ಎನ್ನುವ ವಾಕ್ಯವನ್ನು “ನಾನು ಸಹಾಯಕ್ಕಾಗಿ ನಿಮ್ಮನ್ನು ಕರೆಯುತ್ತೇನೆ" ಅಥವಾ "ನಾನು ನಿಮ್ಮನ್ನು ತುರ್ತಾಗಿ ಸಹಾಯಕ್ಕಾಗಿ ಮೊರೆಯಿಡುತ್ತಿದ್ದೇನೆ” ಅಥವಾ “ನಾನು ಅವಸರವಾಗಿ ನಿನ್ನ ಸಹಾಯ ಕೇಳುತ್ತಿದ್ದೇನೆ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಕರೆ](../kt/call.md), [ಬೇಡುವುದು](../other/plead.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೋಬ.27:8-10](rc://*/tn/help/job/27/08)
* [ಮಾರ್ಕ.05:5-6](rc://*/tn/help/mrk/05/05)
* [ಮಾರ್ಕ.06:48-50](rc://*/tn/help/mrk/06/48)
* [ಕೀರ್ತನೆ.022:1-2](rc://*/tn/help/psa/022/001)
## ಪದ ಡೇಟಾ:
* Strong's: H603, H1058, H2199, H2201, H6030, H6463, H6670, H6682, H6817, H6818, H6873, H6963, H7121, H7123, H7321, H7440, H7442, H7723, H7737, H7768, H7769, H7771, H7773, H7775, H8173, H8663, G310, G349, G863, G994, G995, G1916, G2019, G2799, G2805, G2896, G2905, G2906, G2929, G4377, G5455