2.0 KiB
2.0 KiB
ಚಾಡಿ, ಚಾಡಿಗಳು, ಚಾಡಿಕೋರ, ಮೂರ್ಖವಾಗಿ ಮಾತಾಡುವುದು
ಪದದ ಅರ್ಥವಿವರಣೆ
“ಚಾಡಿ” ಎನ್ನುವ ಪದವು ಬೇರೆಯವರ ವ್ಯಕ್ತಿಗತ ವಿಷಯಗಳನ್ನು ಕುರಿತು ಇನ್ನೊಬ್ಬರಬಳಿ ಮಾತಾಡುವುದು, ಸಮಾನ್ಯವಾಗಿ ಅದು ನಕಾರಾತ್ಮಕವಾದ ಮತ್ತು ಪ್ರಯೋಜನವಿಲ್ಲದ ಸಂಗತಿಗಳನ್ನು ಸೂಚಿಸುತ್ತದೆ. ಮಾತಾಡಿರುವ ಸಂಗತಿಗಳಲ್ಲಿ ಯಾವುದು ಸತ್ಯವೆಂದು ನಿಶ್ಚಯವಾಗಿರುವದಿಲ್ಲ.
- ಒಬ್ಬ ವ್ಯಕ್ತಿಯನ್ನು ಕುರಿತು ನಕಾರಾತ್ಮಕವಾದ ವಿಷಯಗಳನ್ನು ಹಬ್ಬಿಸುವುದು ತಪ್ಪು ಎಂದು ಸತ್ಯವೇದ ಹೇಳುತ್ತಿದೆ. ಈ ವಿಧವಾದ ನಕಾರಾತ್ಮಕವಾದ ಮಾತುಗಳಿಗೆ ಚಾಡಿ ಮತ್ತು ದೂಷಣೆ ಉದಾಹರಣೆಗಳಾಗಿವೆ.
- ಯಾರನ್ನು ಕುರಿತು ಚಾಡಿ ಹೇಳಲಾಗಿದೆಯೋ ಅವರಿಗೆ ಕೇಡು ಯಾಕಂದರೆ ಅದು ಆ ವ್ಯಕ್ತಿ ಬೇರೆಯವರ ಜೊತೆ ಇರುವ ಸಂಬಂಧವನ್ನು ನೋಯಿಸುತ್ತದೆ.
(ಈ ಪದಗಳನ್ನು ಸಹ ನೋಡಿರಿ : ದೂಷಣೆ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5372, G2636, G5397