23 lines
2.0 KiB
Markdown
23 lines
2.0 KiB
Markdown
# ಚಾಡಿ, ಚಾಡಿಗಳು, ಚಾಡಿಕೋರ, ಮೂರ್ಖವಾಗಿ ಮಾತಾಡುವುದು
|
|
|
|
## ಪದದ ಅರ್ಥವಿವರಣೆ
|
|
|
|
“ಚಾಡಿ” ಎನ್ನುವ ಪದವು ಬೇರೆಯವರ ವ್ಯಕ್ತಿಗತ ವಿಷಯಗಳನ್ನು ಕುರಿತು ಇನ್ನೊಬ್ಬರಬಳಿ ಮಾತಾಡುವುದು, ಸಮಾನ್ಯವಾಗಿ ಅದು ನಕಾರಾತ್ಮಕವಾದ ಮತ್ತು ಪ್ರಯೋಜನವಿಲ್ಲದ ಸಂಗತಿಗಳನ್ನು ಸೂಚಿಸುತ್ತದೆ. ಮಾತಾಡಿರುವ ಸಂಗತಿಗಳಲ್ಲಿ ಯಾವುದು ಸತ್ಯವೆಂದು ನಿಶ್ಚಯವಾಗಿರುವದಿಲ್ಲ.
|
|
|
|
* ಒಬ್ಬ ವ್ಯಕ್ತಿಯನ್ನು ಕುರಿತು ನಕಾರಾತ್ಮಕವಾದ ವಿಷಯಗಳನ್ನು ಹಬ್ಬಿಸುವುದು ತಪ್ಪು ಎಂದು ಸತ್ಯವೇದ ಹೇಳುತ್ತಿದೆ. ಈ ವಿಧವಾದ ನಕಾರಾತ್ಮಕವಾದ ಮಾತುಗಳಿಗೆ ಚಾಡಿ ಮತ್ತು ದೂಷಣೆ ಉದಾಹರಣೆಗಳಾಗಿವೆ.
|
|
* ಯಾರನ್ನು ಕುರಿತು ಚಾಡಿ ಹೇಳಲಾಗಿದೆಯೋ ಅವರಿಗೆ ಕೇಡು ಯಾಕಂದರೆ ಅದು ಆ ವ್ಯಕ್ತಿ ಬೇರೆಯವರ ಜೊತೆ ಇರುವ ಸಂಬಂಧವನ್ನು ನೋಯಿಸುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ದೂಷಣೆ](../other/slander.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ತಿಮೊಥೆ.05:11-13](rc://*/tn/help/1ti/05/11)
|
|
* [2 ಕೊರಿಂಥ.12:20-21](rc://*/tn/help/2co/12/20)
|
|
* [ಯಾಜಕ.19:15-16](rc://*/tn/help/lev/19/15)
|
|
* [ಜ್ಞಾನೋ.16:27-28](rc://*/tn/help/pro/16/27)
|
|
* [ರೋಮಾ.01:29-31](rc://*/tn/help/rom/01/29)
|
|
|
|
## ಪದ ಡೇಟಾ:
|
|
|
|
* Strong's: H5372, G2636, G5397
|