kn_tw/bible/other/slander.md

2.4 KiB

ಸುಳ್ಳುಸುದ್ದಿ, ಅಪನಿಂದೆ ಮಾಡುವವರು, ನಿಂದಿಸುವುದು, ಅವಮಾನಿಸುವುದು

ಪದದ ಅರ್ಥವಿವರಣೆ:

ಸುಳ್ಳು ಸುದ್ದಿ ಎನ್ನುವುದು ನಕಾರಾತ್ಮಕದಿಂದ ತುಂಬಿರುತ್ತದೆ, ಒಬ್ಬರ ಕುರಿತಾಗಿ (ಬರವಣಿಗೆಯ ಮೂಲಕವಲ್ಲದೆ) ವಿರೋಧಿಸುವ ಮಾತುಗಳನ್ನಾಡುವುದು. ಒಬ್ಬರ ಕುರಿತಾಗಿ (ಅಂಥವುಗಳನ್ನು ಬರೆಯೆದೆ) ಹೇಳುವುದು ಎಂದರೆ ಆ ವ್ಯಕ್ತಿಯ ಕುರಿತಾಗಿ ಚಾಡಿ ಹೇಳುವುದು ಎಂದರ್ಥ. ಅಂಥಹ ವಿಷಯಗಳನ್ನು ಹೇಳುವ ವ್ಯಕ್ತಿ ಚಾಡಿ ಹೇಳುವವನು ಎಂದರ್ಥವಾಗಿರುತ್ತದೆ.

  • ಸುಳ್ಳು ಸುದ್ದಿ ಎನ್ನುವುದು ನಿಜವಾದ ವರದಿಯಾಗಿರಬಹುದು ಅಥವಾ ಸುಳ್ಳು ಆರೋಪವೂ ಆಗಿರಬಹುದು, ಆದರೆ ಚಾಡಿ ಹೇಳಲ್ಪಟ್ಟಿರುವ ವ್ಯಕ್ತಿಯ ಕುರಿತಾಗಿ ನಕಾರಾತ್ಮಕವಾಗಿ ಇತರರು ಆಲೋಚನೆ ಮಾಡುವಂತೆ ಪ್ರಭಾವ ಬೀರುತ್ತದೆ.
  • “ಸುಳ್ಳು ಸುದ್ದಿ” ಎನ್ನುವ ಪದವನ್ನು “ವಿರುದ್ಧವಾಗಿ ಮಾತನಾಡು” ಅಥವಾ “ದುಷ್ಟ ವರದಿಯನ್ನು ಹರಡಿಸು” ಅಥವಾ “ದೂಷಿಸು” ಎಂದೂ ಅನುವಾದ ಮಾಡಬಹುದು.
  • ಚಾಡಿ ಹೇಳುವವನ್ನು “ವರದಿಗಾರ” ಅಥವಾ “ಚರ್ಚೆ-ಧಾರಕ” ಎಂದೂ ಕರೆಯುತ್ತಾರೆ.

(ಈ ಪದಗಳನ್ನು ಸಹ ನೋಡಿರಿ : ದೂಷಣೆ)

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H1681, H1696, H1848, H3960, H5791, H7270, H7400, H8267, G987, G988, G1228, G1426, G2636, G2637, G3059, G3060,