1.8 KiB
1.8 KiB
ಧೂಪದ್ರವ್ಯ
ಪದದ ಅರ್ಥವಿವರಣೆ
ಬದೋಲಖ ಮರದಿಂದ ಮಾಡಲ್ಪಡುವ ಪರಿಮಳಯುಳ್ಳ ದ್ರವ್ಯವನ್ನು ಧೂಪದ್ರವ್ಯ ಎನ್ನುತ್ತಾರೆ. ಸುಗಂಧದ್ರವ್ಯ ಮತ್ತು ಸಾಂಬ್ರಾಣಿಯನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ.
- ಸತ್ಯವೇದ ಕಾಲದಲ್ಲಿ, ಹೆಣವನ್ನು ಸಮಾಧಿಗೆ ಸಿದ್ದ ಮಾಡಲು ಉಪಯೋಗಿಸುವ ವಸ್ತುಗಳಲ್ಲಿ ಧೂಪದ್ರವ್ಯ ಪ್ರಾಮುಖ್ಯವಾದ ವಸ್ತುವಾಗಿತ್ತು.
- ಈ ಧೂಪದ್ರವ್ಯ ಅದರಲ್ಲಿರುವ ಸ್ವಸ್ಥಪಡಿಸುವ ಗುಣ ಮತ್ತು ಶಾಂತಗೊಳಿಸುವ ಗುಣಗಳಿಗೆ ಪ್ರಸಿದ್ದಿಹೊಂದಿದೆ.
ಜ್ಞಾನಿಗಳು ಪೂರ್ವ ದಿಕ್ಕಿನಿಂದ ಯೇಸುವನ್ನು ನೋಡಲು ಬೇತ್ಲೆಹೇಮಿಗೆ ಬಂದಾಗ, ಅವರು ತಂದ ಮೂರು ಕಾಣಿಕೆಗಳಲ್ಲಿ ಧೂಪದ್ರವ್ಯ ಒಂದಾಗಿತ್ತು.
(ಈ ಪದಗಳನ್ನು ಸಹ ನೋಡಿರಿ : ಬೇತ್ಲೆಹೇಮ್, ಜ್ಞಾನಿಗಳು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3828, G3030