kn_tw/bible/other/frankincense.md

24 lines
1.8 KiB
Markdown

# ಧೂಪದ್ರವ್ಯ
## ಪದದ ಅರ್ಥವಿವರಣೆ
ಬದೋಲಖ ಮರದಿಂದ ಮಾಡಲ್ಪಡುವ ಪರಿಮಳಯುಳ್ಳ ದ್ರವ್ಯವನ್ನು ಧೂಪದ್ರವ್ಯ ಎನ್ನುತ್ತಾರೆ. ಸುಗಂಧದ್ರವ್ಯ ಮತ್ತು ಸಾಂಬ್ರಾಣಿಯನ್ನು ಮಾಡಲು ಇದನ್ನು ಉಪಯೋಗಿಸುತ್ತಾರೆ.
* ಸತ್ಯವೇದ ಕಾಲದಲ್ಲಿ, ಹೆಣವನ್ನು ಸಮಾಧಿಗೆ ಸಿದ್ದ ಮಾಡಲು ಉಪಯೋಗಿಸುವ ವಸ್ತುಗಳಲ್ಲಿ ಧೂಪದ್ರವ್ಯ ಪ್ರಾಮುಖ್ಯವಾದ ವಸ್ತುವಾಗಿತ್ತು.
* ಈ ಧೂಪದ್ರವ್ಯ ಅದರಲ್ಲಿರುವ ಸ್ವಸ್ಥಪಡಿಸುವ ಗುಣ ಮತ್ತು ಶಾಂತಗೊಳಿಸುವ ಗುಣಗಳಿಗೆ ಪ್ರಸಿದ್ದಿಹೊಂದಿದೆ.
ಜ್ಞಾನಿಗಳು ಪೂರ್ವ ದಿಕ್ಕಿನಿಂದ ಯೇಸುವನ್ನು ನೋಡಲು ಬೇತ್ಲೆಹೇಮಿಗೆ ಬಂದಾಗ, ಅವರು ತಂದ ಮೂರು ಕಾಣಿಕೆಗಳಲ್ಲಿ ಧೂಪದ್ರವ್ಯ ಒಂದಾಗಿತ್ತು.
(ಈ ಪದಗಳನ್ನು ಸಹ ನೋಡಿರಿ : [ಬೇತ್ಲೆಹೇಮ್](../names/bethlehem.md), [ಜ್ಞಾನಿಗಳು](../other/learnedmen.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.09:28-29](rc://*/tn/help/1ch/09/28)
* [ವಿಮೋ.30:34-36](rc://*/tn/help/exo/30/34)
* [ಮತ್ತಾಯ.02:11-12](rc://*/tn/help/mat/02/11)
* [ಅರಣ್ಯ.05:15](rc://*/tn/help/num/05/15)
## ಪದ ಡೇಟಾ:
* Strong's: H3828, G3030