1.9 KiB
1.9 KiB
ಕೊಳಲು, ಕೊಳವೆ
ಪದದ ಅರ್ಥವಿವರಣೆ
ಸತ್ಯವೇದ ಕಾಲದಲ್ಲಿ, ಎಲುಬು ಅಥವಾ ಕಟ್ಟಿಗೆಯಲ್ಲಿ ಶಬ್ದ ಹೊರಕ್ಕೆ ಬರುವಂತೆ ರಂದ್ರಗಳನ್ನು ಮಾಡಿರುವ ಸಂಗೀತ ವಾದ್ಯಗಳನ್ನ ಕೊಳವೆಗಳು ಎನ್ನುತ್ತಿದ್ದರು. ಕೊಳಲು ಒಂದು ವಿಧವಾದ ಕೊಳವೆಯಾಗಿತ್ತು.
- ಅನೇಕ ಕೊಳವೆಗಳು ದಪ್ಪ ಹುಲ್ಲಿನಿಂದ ಮಾಡಲ್ಪಟ್ಟ ಜೊಂಡುಗಳನ್ನು ಒಳಗೊಂಡಿರುತ್ತವೆ, ಕೊಳವೆಯನ್ನು ಊದಿದಾಗ ಆ ಜೊಂಡುಗಳು ಅಲುಗಾಡಿ ಶಬ್ದವನ್ನುಂಟು ಮಾಡುತ್ತದೆ.
- ಜೊಂಡು ಇಲ್ಲದ ಕೊಳವೆಯನ್ನು “ಕೊಳಲು” ಎಂದು ಕರೆಯುತ್ತಿದ್ದರು.
- ಕುರುಬ ತನ್ನ ಕುರಿಗಳ ಹಿಂಡು ನೆಮ್ಮದಿಯಾಗಿರಲು ಕೊಳಲು ಊದುತ್ತಿದ್ದನು.
- ಸಂತೋಷ ಅಥವಾ ದುಃಖದ ಸಂಗೀತವನ್ನು ನುಡಿಸಲು ಕೊಳಲು ಮತ್ತು ಕೊಳವೆಗಳನ್ನು ಉಪಯೋಗಿಸುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ: ಹಿಂಡು, ಕುರುಬ)
ಸತ್ಯವೇದದ ವಾಕ್ಯಗಳು:
ಪದ ಡೇಟಾ:
- Strong's: H4953, H5748, H2485, H2490, G08320, G08340, G08360