kn_tw/bible/other/flute.md

26 lines
1.9 KiB
Markdown

# ಕೊಳಲು, ಕೊಳವೆ
## ಪದದ ಅರ್ಥವಿವರಣೆ
ಸತ್ಯವೇದ ಕಾಲದಲ್ಲಿ, ಎಲುಬು ಅಥವಾ ಕಟ್ಟಿಗೆಯಲ್ಲಿ ಶಬ್ದ ಹೊರಕ್ಕೆ ಬರುವಂತೆ ರಂದ್ರಗಳನ್ನು ಮಾಡಿರುವ ಸಂಗೀತ ವಾದ್ಯಗಳನ್ನ ಕೊಳವೆಗಳು ಎನ್ನುತ್ತಿದ್ದರು. ಕೊಳಲು ಒಂದು ವಿಧವಾದ ಕೊಳವೆಯಾಗಿತ್ತು.
* ಅನೇಕ ಕೊಳವೆಗಳು ದಪ್ಪ ಹುಲ್ಲಿನಿಂದ ಮಾಡಲ್ಪಟ್ಟ ಜೊಂಡುಗಳನ್ನು ಒಳಗೊಂಡಿರುತ್ತವೆ, ಕೊಳವೆಯನ್ನು ಊದಿದಾಗ ಆ ಜೊಂಡುಗಳು ಅಲುಗಾಡಿ ಶಬ್ದವನ್ನುಂಟು ಮಾಡುತ್ತದೆ.
* ಜೊಂಡು ಇಲ್ಲದ ಕೊಳವೆಯನ್ನು “ಕೊಳಲು” ಎಂದು ಕರೆಯುತ್ತಿದ್ದರು.
* ಕುರುಬ ತನ್ನ ಕುರಿಗಳ ಹಿಂಡು ನೆಮ್ಮದಿಯಾಗಿರಲು ಕೊಳಲು ಊದುತ್ತಿದ್ದನು.
* ಸಂತೋಷ ಅಥವಾ ದುಃಖದ ಸಂಗೀತವನ್ನು ನುಡಿಸಲು ಕೊಳಲು ಮತ್ತು ಕೊಳವೆಗಳನ್ನು ಉಪಯೋಗಿಸುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ: [ಹಿಂಡು](../other/flock.md), [ಕುರುಬ](../other/shepherd.md))
## ಸತ್ಯವೇದದ ವಾಕ್ಯಗಳು:
* [1 ಕೊರಿಂಥ 14:7](rc://*/tn/help/1co/14/07)
* [1 ಅರಸ 1:38-40](rc://*/tn/help/1ki/01/38)
* [ದಾನಿ 3:3-5](rc://*/tn/help/dan/03/03)
* [ಲೂಕ 7:31:32](rc://*/tn/help/luk/07/31)
* [ಮತ್ತಾಯ 9:23](rc://*/tn/help/mat/09/23)
* [ಮತ್ತಾಯ 11:17](rc://*/tn/help/mat/11/17)
## ಪದ ಡೇಟಾ:
* Strong's: H4953, H5748, H2485, H2490, G08320, G08340, G08360