1.9 KiB
1.9 KiB
ಹೊಟ್ಟೆಕಿಚ್ಚು, ಆಸೆಪಡುವುದು
ಪದದ ಅರ್ಥವಿವರಣೆ:
“ಹೊಟ್ಟೆಕಿಚ್ಚು” ಎನ್ನುವ ಪದವು ಒಬ್ಬ ವ್ಯಕ್ತಿಗಿರುವ ಸಂಪತ್ತನ್ನು ನೋಡಿ ಅಥವಾ ಅವನಿಗಿರುವ ಒಳ್ಳೆ ಸದ್ಗುಣಗಳ ಕಾರಣ ಅವನನ್ನು ನೋಡಿ ಅಸೂಯೆ ಪಡುವುದನ್ನು ಸೂಚಿಸುತ್ತದೆ. “ಆಸೆಪಡುವುದು” ಎನ್ನುವ ಪದಕ್ಕೆ ಏನಾದರು ಬೇಕೆಂದು ಬಲವಾಗಿ ಬಯಸುವುದು ಎಂದರ್ಥ.
- ಬೇರೆಯವರ ಯಶಸ್ವಿಯನ್ನು, ಸಿರಿ ಸಂಪತ್ತು ಅಥವಾ ಒಳ್ಳೆ ಭಾಗ್ಯವನ್ನು ನೋಡಿ ಅಸಮಧಾನ ಹೊಂದಿರುವ ನಕಾರಾತ್ಮಕವಾದ ಭಾವನೆಯನ್ನು ಹೊಟ್ಟೆಕಿಚ್ಚು ಎನ್ನುತ್ತಾರೆ.
- ಬೇರೆಯವರ ಆಸ್ತಿ, ಅಥವಾ ಬೇರೆಯವರ ಹೆಂಡತಿಯನ್ನು ಸಹ ಬೇಕೆಂದು ಬಲವಾಗಿ ಬಯಸುವದನ್ನು ಆಸೆಪಡುವುದು ಎನ್ನುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : ಅಸೂಯೆ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H183, H1214, H1215, H2530, H3415, H5869, H7065, H7068, G866, G1937, G2205, G2206, G3713, G3788, G4123, G4124, G4190, G5354, G5355, G5366