24 lines
1.9 KiB
Markdown
24 lines
1.9 KiB
Markdown
# ಹೊಟ್ಟೆಕಿಚ್ಚು, ಆಸೆಪಡುವುದು
|
|
|
|
## ಪದದ ಅರ್ಥವಿವರಣೆ:
|
|
|
|
“ಹೊಟ್ಟೆಕಿಚ್ಚು” ಎನ್ನುವ ಪದವು ಒಬ್ಬ ವ್ಯಕ್ತಿಗಿರುವ ಸಂಪತ್ತನ್ನು ನೋಡಿ ಅಥವಾ ಅವನಿಗಿರುವ ಒಳ್ಳೆ ಸದ್ಗುಣಗಳ ಕಾರಣ ಅವನನ್ನು ನೋಡಿ ಅಸೂಯೆ ಪಡುವುದನ್ನು ಸೂಚಿಸುತ್ತದೆ. “ಆಸೆಪಡುವುದು” ಎನ್ನುವ ಪದಕ್ಕೆ ಏನಾದರು ಬೇಕೆಂದು ಬಲವಾಗಿ ಬಯಸುವುದು ಎಂದರ್ಥ.
|
|
|
|
* ಬೇರೆಯವರ ಯಶಸ್ವಿಯನ್ನು, ಸಿರಿ ಸಂಪತ್ತು ಅಥವಾ ಒಳ್ಳೆ ಭಾಗ್ಯವನ್ನು ನೋಡಿ ಅಸಮಧಾನ ಹೊಂದಿರುವ ನಕಾರಾತ್ಮಕವಾದ ಭಾವನೆಯನ್ನು ಹೊಟ್ಟೆಕಿಚ್ಚು ಎನ್ನುತ್ತಾರೆ.
|
|
* ಬೇರೆಯವರ ಆಸ್ತಿ, ಅಥವಾ ಬೇರೆಯವರ ಹೆಂಡತಿಯನ್ನು ಸಹ ಬೇಕೆಂದು ಬಲವಾಗಿ ಬಯಸುವದನ್ನು ಆಸೆಪಡುವುದು ಎನ್ನುತ್ತಾರೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಅಸೂಯೆ](../kt/jealous.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [1 ಕೊರಿಂಥ.13:4-7](rc://*/tn/help/1co/13/04)
|
|
* [1 ಪೇತ್ರನು.02:01](rc://*/tn/help/1pe/02/01)
|
|
* [ವಿಮೋ.20:17](rc://*/tn/help/exo/20/17)
|
|
* [ಮಾರ್ಕ.07:20-23](rc://*/tn/help/mrk/07/20)
|
|
* [ಜ್ಞಾನೋ.03:31-32](rc://*/tn/help/pro/03/31)
|
|
* [ರೋಮಾ.01:29](rc://*/tn/help/rom/01/29)
|
|
|
|
## ಪದ ಡೇಟಾ:
|
|
|
|
* Strong's: H183, H1214, H1215, H2530, H3415, H5869, H7065, H7068, G866, G1937, G2205, G2206, G3713, G3788, G4123, G4124, G4190, G5354, G5355, G5366
|