2.5 KiB
2.5 KiB
ಹದ್ದು, ಹದ್ದುಗಳು
ಪದದ ಅರ್ಥವಿವರಣೆ
ಹದ್ದು ಶಕ್ತಿವಂತವಾದ ದೊಡ್ಡ ಪಕ್ಷಿ, ಅದು ಮೀನು, ಇಲಿ, ಹಾವು, ಮತ್ತು ಕೋಳಿಯಂತಹ ಸಣ್ಣ ಪ್ರಾಣಿಗಳನ್ನು ಆಹಾರವಾಗಿ ತಿನ್ನುತ್ತದೆ.
- ಹದ್ದು ಯಾವ ರೀತಿಯಲ್ಲಿ ಬೇಗನೆ ಮತ್ತು ಅಕಸ್ಮಾತಾಗಿ ತನ್ನ ಆಹಾರವನ್ನು ಎತ್ತಿಕೊಂಡು ಹೋಗುವುದು ಅದನ್ನು ಸತ್ಯವೇದದಲ್ಲಿ ಒಂದು ಸೈನ್ಯದ ಬಲ ಮತ್ತು ವೇಗಕ್ಕೆ ಹೋಲಿಸಲಾಗಿದೆ.
- ಯೆಹೋವನನ್ನು ನಿರೀಕ್ಷಿಸುವವರೋ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು ಎಂದು ಯೆಶಯ ಹೇಳಿದ್ದಾನೆ. ಇದು ದೇವರನ್ನು ನಂಬಿದವರಿಗೆ ಮತ್ತು ಆತನಿಗೆ ವಿಧೇಯರಾಗಿದ್ದವರಿಗೆ ಸಿಗುವ ಸ್ವಾತಂತ್ರ ಮತ್ತು ಬಲವನ್ನು ಸೂಚಿಸುವ ಅಲಂಕಾರಿಕ ಭಾಷೆಯಾಗಿದೆ.
- ದಾನಿಯೇಲ್ ಪುಸ್ತಕದಲ್ಲಿ, ನೆಬುಕದ್ನೆಚರನ ಕೂದಲಿನ ಉದ್ದವನ್ನು ಹದ್ದಿನ ಗರಿಗಳ ಉದ್ದಕ್ಕೆ ಹೋಲಿಸಲಾಗಿದೆ, ಅವು 50 ಸೆಂಟಿಮೀಟರುಗಳಿಗಿಂತ ಉದ್ದವಾಗಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : ದಾನಿಯೇಲ್, ಉಚಿತ, ನೆಬುಕದ್ನೆಚರ್, ಬಲ)
(ಈ ಪದಗಳನ್ನು ಸಹ ನೋಡಿರಿ : ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H5403, H5404, H7360, G105