kn_tw/bible/other/eagle.md

26 lines
2.5 KiB
Markdown

# ಹದ್ದು, ಹದ್ದುಗಳು
## ಪದದ ಅರ್ಥವಿವರಣೆ
ಹದ್ದು ಶಕ್ತಿವಂತವಾದ ದೊಡ್ಡ ಪಕ್ಷಿ, ಅದು ಮೀನು, ಇಲಿ, ಹಾವು, ಮತ್ತು ಕೋಳಿಯಂತಹ ಸಣ್ಣ ಪ್ರಾಣಿಗಳನ್ನು ಆಹಾರವಾಗಿ ತಿನ್ನುತ್ತದೆ.
* ಹದ್ದು ಯಾವ ರೀತಿಯಲ್ಲಿ ಬೇಗನೆ ಮತ್ತು ಅಕಸ್ಮಾತಾಗಿ ತನ್ನ ಆಹಾರವನ್ನು ಎತ್ತಿಕೊಂಡು ಹೋಗುವುದು ಅದನ್ನು ಸತ್ಯವೇದದಲ್ಲಿ ಒಂದು ಸೈನ್ಯದ ಬಲ ಮತ್ತು ವೇಗಕ್ಕೆ ಹೋಲಿಸಲಾಗಿದೆ.
* ಯೆಹೋವನನ್ನು ನಿರೀಕ್ಷಿಸುವವರೋ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು ಏರುವರು ಎಂದು ಯೆಶಯ ಹೇಳಿದ್ದಾನೆ. ಇದು ದೇವರನ್ನು ನಂಬಿದವರಿಗೆ ಮತ್ತು ಆತನಿಗೆ ವಿಧೇಯರಾಗಿದ್ದವರಿಗೆ ಸಿಗುವ ಸ್ವಾತಂತ್ರ ಮತ್ತು ಬಲವನ್ನು ಸೂಚಿಸುವ ಅಲಂಕಾರಿಕ ಭಾಷೆಯಾಗಿದೆ.
* ದಾನಿಯೇಲ್ ಪುಸ್ತಕದಲ್ಲಿ, ನೆಬುಕದ್ನೆಚರನ ಕೂದಲಿನ ಉದ್ದವನ್ನು ಹದ್ದಿನ ಗರಿಗಳ ಉದ್ದಕ್ಕೆ ಹೋಲಿಸಲಾಗಿದೆ, ಅವು 50 ಸೆಂಟಿಮೀಟರುಗಳಿಗಿಂತ ಉದ್ದವಾಗಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ದಾನಿಯೇಲ್](../names/daniel.md), [ಉಚಿತ](../other/free.md), [ ನೆಬುಕದ್ನೆಚರ್](../names/nebuchadnezzar.md), [ ಬಲ](../kt/power.md))
(ಈ ಪದಗಳನ್ನು ಸಹ ನೋಡಿರಿ : [ಗೊತ್ತಿಲ್ಲದ ವಿಷಯಗಳನ್ನು ಹೇಗೆ ಅನುವಾದ ಮಾಡಬೇಕು](rc://*/ta/man/translate/translate-unknown))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.01:23-24](rc://*/tn/help/2sa/01/23)
* [ದಾನಿ.07:4-5](rc://*/tn/help/dan/07/04)
* [ಯೆರೆ.04:13-15](rc://*/tn/help/jer/04/13)
* [ಯಾಜಕ.11:13-16](rc://*/tn/help/lev/11/13)
* [ಪ್ರಕಟನೆ.04:7-8](rc://*/tn/help/rev/04/07)
## ಪದ ಡೇಟಾ:
* Strong's: H5403, H5404, H7360, G105