2.2 KiB
2.2 KiB
ಮಲ, ಸಗಣಿ
ಪದದ ಅರ್ಥವಿವರಣೆ:
“ಮಲ” ಎನ್ನುವ ಪದವು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಹೊರ ಬರುವ ವ್ಯರ್ಥ ಪದಾರ್ಥವನ್ನು ಸೂಚಿಸುತ್ತದೆ ಮತ್ತು ಇದನ್ನು ಮಲ ವಿಸರ್ಜನೆ ಎಂದೂ ಕರೆಯುತ್ತಾರೆ. ಫಲವತ್ತಾದ ಮಣ್ಣನ್ನು ತಯಾರಿಸುವುದಕ್ಕೆ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸಿದಾಗ, ಅದನ್ನು “ಗೊಬ್ಬರ ಅಥವಾ ಸಗಣಿ” ಎಂದು ಕರೆಯುತ್ತಾರೆ.
- ಅಪ್ರಾಮುಖ್ಯ ಅಥವಾ ಬೆಲೆಯಿಲ್ಲದವುಗಳು ಎಂದು ಯಾವುದಾದರೊಂದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಈ ಪದಗಳನ್ನು ಉಪಯೋಗಿಸುತ್ತಾರೆ.
- ಪ್ರಾಣಿಯ ಒಣಗಿದ ಸಗಣಿಯನ್ನು ಅನೇಕಬಾರಿ ಇಂಧನಕ್ಕಾಗಿ ಬಳಸುತ್ತಾರೆ.
- “ಭೂಮಿಯ ಮೇಲೆ ಮಲದಂತಿರು” ಎನ್ನುವ ಮಾತನ್ನು “ಭೂಮಿಯ ಮೇಲೆ ಕೆಲಸಕ್ಕೆಬಾರದ ಮಲದಂತೆ ಚೆದುರಿ ಹೋಗಿರಿ” ಎಂದೂ ಅನುವಾದ ಮಾಡಬಹುದು.
- ಯೆರೂಸಲೇಮಿನ ದಕ್ಷಿಣ ಗೋಡೆಯಲ್ಲಿರುವ “ತಿಪ್ಪೆ ಬಾಗಿಲು” ಬಹುಶಃ ಪಟ್ಟಣದಿಂದ ಹೊರ ತೆಗೆದುಕೊಂಡು ಬರುವ ಕಸ ಮತ್ತು ಕಚಡವನ್ನು ಹಾಕುವ ಬಾಗಿಲಾಗಿರಬಹುದು.
(ಈ ಪದಗಳನ್ನು ಸಹ ನೋಡಿರಿ : ಬಾಗಿಲು)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H830, H1119, H1557, H1561, H1686, H1828, H6569, H6675, G906, G4657