kn_tw/bible/other/dung.md

24 lines
2.2 KiB
Markdown

# ಮಲ, ಸಗಣಿ
## ಪದದ ಅರ್ಥವಿವರಣೆ:
“ಮಲ” ಎನ್ನುವ ಪದವು ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ಹೊರ ಬರುವ ವ್ಯರ್ಥ ಪದಾರ್ಥವನ್ನು ಸೂಚಿಸುತ್ತದೆ ಮತ್ತು ಇದನ್ನು ಮಲ ವಿಸರ್ಜನೆ ಎಂದೂ ಕರೆಯುತ್ತಾರೆ. ಫಲವತ್ತಾದ ಮಣ್ಣನ್ನು ತಯಾರಿಸುವುದಕ್ಕೆ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸಿದಾಗ, ಅದನ್ನು “ಗೊಬ್ಬರ ಅಥವಾ ಸಗಣಿ” ಎಂದು ಕರೆಯುತ್ತಾರೆ.
* ಅಪ್ರಾಮುಖ್ಯ ಅಥವಾ ಬೆಲೆಯಿಲ್ಲದವುಗಳು ಎಂದು ಯಾವುದಾದರೊಂದನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಈ ಪದಗಳನ್ನು ಉಪಯೋಗಿಸುತ್ತಾರೆ.
* ಪ್ರಾಣಿಯ ಒಣಗಿದ ಸಗಣಿಯನ್ನು ಅನೇಕಬಾರಿ ಇಂಧನಕ್ಕಾಗಿ ಬಳಸುತ್ತಾರೆ.
* “ಭೂಮಿಯ ಮೇಲೆ ಮಲದಂತಿರು” ಎನ್ನುವ ಮಾತನ್ನು “ಭೂಮಿಯ ಮೇಲೆ ಕೆಲಸಕ್ಕೆಬಾರದ ಮಲದಂತೆ ಚೆದುರಿ ಹೋಗಿರಿ” ಎಂದೂ ಅನುವಾದ ಮಾಡಬಹುದು.
* ಯೆರೂಸಲೇಮಿನ ದಕ್ಷಿಣ ಗೋಡೆಯಲ್ಲಿರುವ “ತಿಪ್ಪೆ ಬಾಗಿಲು” ಬಹುಶಃ ಪಟ್ಟಣದಿಂದ ಹೊರ ತೆಗೆದುಕೊಂಡು ಬರುವ ಕಸ ಮತ್ತು ಕಚಡವನ್ನು ಹಾಕುವ ಬಾಗಿಲಾಗಿರಬಹುದು.
(ಈ ಪದಗಳನ್ನು ಸಹ ನೋಡಿರಿ : [ಬಾಗಿಲು](../other/gate.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.14:9-10](rc://*/tn/help/1ki/14/09)
* [2 ಅರಸ.06:24-26](rc://*/tn/help/2ki/06/24)
* [ಯೆಶಯಾ.25:9-10](rc://*/tn/help/isa/25/09)
* [ಯೆರೆ.08:1-3](rc://*/tn/help/jer/08/01)
## ಪದ ಡೇಟಾ:
* Strong's: H830, H1119, H1557, H1561, H1686, H1828, H6569, H6675, G906, G4657