kn_tw/bible/other/commit.md

3.7 KiB

ಬದ್ಧನಾಗು, ಬದ್ಧನಾಗುವಂತೆ ಮಾಡು, ಬದ್ಧನಾದೆ, ಪ್ರತಿಜ್ಞೆ ಮಾಡು, ಜವಾಬ್ದಾರಿ

ಪದದ ಅರ್ಥವಿವರಣೆ:

“ಬದ್ಧನಾಗು” ಅಥವಾ “ಜವಾಬ್ದಾರಿ” ಎನ್ನುವ ಪದಗಳು ನಿರ್ಣಯ ತೆಗೆದುಕೊಳ್ಳುವುದನ್ನು ಅಥವಾ ಏನಾದರೊಂದನ್ನು ಮಾಡುವುದಕ್ಕೆ ಪ್ರತಿಜ್ಞೆ ಮಾಡುವುದನ್ನು ಸೂಚಿಸುತ್ತದೆ.

  • ಏನಾದರೊಂದನ್ನು ಮಾಡುವುದಕ್ಕೆ ಪ್ರತಿಜ್ಞೆಗಳನ್ನು ಮಾಡಿದ ಒಬ್ಬ ವ್ಯಕ್ತಿಯನ್ನು ಕೂಡ ಅದನ್ನು ಮಾಡುವುದಕ್ಕೆ “ಬದ್ಧನಾಗಿದ್ದಾನೆ” ಎಂದು ವಿವರಿಸುತ್ತದೆ.
  • ಒಬ್ಬರನ್ನು ಒಂದು ಕೆಲಸಕ್ಕೆ “ಬದ್ಧನಾಗುವಂತೆ” ಮಾಡು ಎನ್ನುವುದಕ್ಕೆ ಒಬ್ಬ ವ್ಯಕ್ತಿಗೆ ಆ ಕೆಲಸವನ್ನು ಒಪ್ಪಿಸು ಎಂದರ್ಥ. ಉದಾಹರಣೆಗೆ, ಜನರು ದೇವರೊಂದಿಗೆ ಸಮಾಧಾನ ಹೊಂದುವುದಕ್ಕೆ ಅವರಿಗೆ ಸಹಾಯ ಮಾಡುವ ಸೇವೆಯನ್ನು ದೇವರು ನಮಗೆ “ಒಪ್ಪಿಸಿಕೊಟ್ಟಿದ್ದಾರೆ” ಅಥವಾ “ಕೊಟ್ಟಿದ್ದಾರೆ” ಎಂದು ಪೌಲನು 2 ಕೊರಿಂಥದಲ್ಲಿ ಹೇಳಿದ್ದಾರೆ.
  • “ಬದ್ಧನಾಗು” ಮತ್ತು “ಬದ್ಧನಾದೆ” ಎನ್ನುವ ಪದಗಳು ಕೂಡ ಒಂದು ನಿರ್ಧಿಷ್ಠವಾದ ತಪ್ಪು ಕ್ರಿಯೆ ಮಾಡುವುದನ್ನು ಸೂಚಿಸುತ್ತದೆ. ಉದಾಹರಣೆಗೆ, “ಮಾಪ ಮಾಡುವುದನ್ನು” ಅಥವಾ “ವ್ಯಭಿಚಾರ ಮಾಡುವುದನ್ನು” ಅಥವಾ “ನರಹತ್ಯೆ ಮಾಡುವುದನ್ನು” ಸೂಚಿಸುತ್ತದೆ.
  • “ಅವನು ಆ ಕೆಲಸಕ್ಕೆ ಬದ್ಧನಾಗುವಂತೆ ಮಾಡು” ಎನ್ನುವ ಮಾತನ್ನು “ಅವನಿಗೆ ಕೆಲಸವನ್ನು ಕೊಡು” ಅಥವಾ “ಆ ಕೆಲಸಕ್ಕೆ ಜವಾಬ್ದಾರಿಯನ್ನು ಕೊಡು” ಅಥವಾ “ಅವನಿಗೆ ಆ ಕೆಲಸವನ್ನು ಒಪ್ಪಿಸಿಕೊಡು” ಎಂದೂ ಅನುವಾದ ಮಾಡಬಹುದು.
  • “ಜವಾಬ್ದಾರಿ” ಎನ್ನುವ ಪದವನ್ನು “ಕೆಲಸ ಕೊಡಲ್ಪಟ್ಟಿದೆ” ಅಥವಾ “ಪ್ರತಿಜ್ಞೆ ಮಾಡಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.

(ಈ ಪದಗಳನ್ನು ಸಹ ನೋಡಿರಿ : ವ್ಯಭಿಚಾರ, ನಂಬಿಗಸ್ಥ, ಪ್ರತಿಜ್ಞೆ, ಪಾಪ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H539, H817, H1361, H1497, H1500, H1540, H1556, H2181, H2388, H2398, H2399, H2403, H4560, H4603, H5003, H5753, H5766, H5771, H6213, H6466, H7683, H7760, H7847, G264, G2038, G2716, G3429, G3431, G3860, G3872, G3908, G4102, G4160, G4203