2.2 KiB
2.2 KiB
ಸೇನಾಧಿಪತಿ
ಅರ್ಥವಿವರಣೆ:
“ಸೇನಾಧಿಪತಿ” ಎನ್ನುವ ಪದವು ಒಂದು ನಿರ್ಧಿಷ್ಟವಾದ ಸೈನಿಕರ ಗುಂಪನ್ನು ಆದೇಶಿಸುವುದಕ್ಕೆ ಮತ್ತು ನಡೆಸುವುದಕ್ಕೆ ಬಾಧ್ಯತೆ ತೆಗೆದುಕೊಂಡ ಒಬ್ಬ ಸೈನ್ಯದ ನಾಯಕನನ್ನು ಅಥವಾ ಮುಖಂಡನನ್ನು ಸೂಚಿಸುತ್ತದೆ.
- ಒಬ್ಬ ಸೇನಾಧಿಪತಿ ಸೈನಿಕರ ಚಿಕ್ಕ ಗುಂಪಿಗೂ ನಾಯಕನಾಗಿರಬಹುದು ಅಥವಾ ಸಾವಿರಮಂದಿ ಇರುವ ದೊಡ್ಡ ಸೈನಿಕ ಗುಂಪಿಗೂ ನಾಯಕನಾಗಿರಬಹುದು.
- ಈ ಪದವನ್ನು ದೂತರ ಸೇನೆಗಳ ಅಧಿಪತಿ ಎಂದು ಯೆಹೋವನಿಗೂ ಸೂಚಿಸುವುದಕ್ಕೆ ಉಪಯೋಗಿಸುತ್ತಿದ್ದರು.
- “ಸೇನಾಧಿಪತಿ” ಎನ್ನುವ ಪದವು ಇತರ ಅನುವಾದಗಳಲ್ಲಿ “ನಾಯಕ” ಅಥವಾ “ದಳ ಸಾರಥಿ” ಅಥವಾ “ಅಧಿಕಾರಿ” ಎಂಬುವುಗಳನ್ನು ಒಳಗೊಂಡಿರಬಹುದು.
- ಸೈನ್ಯಕ್ಕೆ “ಆಜ್ಞಾಪಿಸು” ಎನ್ನುವ ಪದವನ್ನು “ನಡೆಸು” ಅಥವಾ “ಬಾಧ್ಯತೆ ವಹಿಸು” ಎನ್ನುವ ಪದಗಳಿಂದ ಅನುವಾದ ಮಾಡಬಹುದು.
(ಇವುಗಳನ್ನು ಸಹ ನೋಡಿರಿ : ಆಜ್ಞೆ, [ಅರಸನು] (../other/ruler.md),ಶತಾಧಿಪತಿ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದದ ಡೇಟಾ:
- Strong's: H2710, H2951, H1169, H4929, H5057, H6346, H7101, H7262, H7218, H7227, H7229, H7990, H8269, G55060