kn_tw/bible/other/commander.md

25 lines
2.2 KiB
Markdown

# ಸೇನಾಧಿಪತಿ
## ಅರ್ಥವಿವರಣೆ:
“ಸೇನಾಧಿಪತಿ” ಎನ್ನುವ ಪದವು ಒಂದು ನಿರ್ಧಿಷ್ಟವಾದ ಸೈನಿಕರ ಗುಂಪನ್ನು ಆದೇಶಿಸುವುದಕ್ಕೆ ಮತ್ತು ನಡೆಸುವುದಕ್ಕೆ ಬಾಧ್ಯತೆ ತೆಗೆದುಕೊಂಡ ಒಬ್ಬ ಸೈನ್ಯದ ನಾಯಕನನ್ನು ಅಥವಾ ಮುಖಂಡನನ್ನು ಸೂಚಿಸುತ್ತದೆ.
* ಒಬ್ಬ ಸೇನಾಧಿಪತಿ ಸೈನಿಕರ ಚಿಕ್ಕ ಗುಂಪಿಗೂ ನಾಯಕನಾಗಿರಬಹುದು ಅಥವಾ ಸಾವಿರಮಂದಿ ಇರುವ ದೊಡ್ಡ ಸೈನಿಕ ಗುಂಪಿಗೂ ನಾಯಕನಾಗಿರಬಹುದು.
* ಈ ಪದವನ್ನು ದೂತರ ಸೇನೆಗಳ ಅಧಿಪತಿ ಎಂದು ಯೆಹೋವನಿಗೂ ಸೂಚಿಸುವುದಕ್ಕೆ ಉಪಯೋಗಿಸುತ್ತಿದ್ದರು.
* “ಸೇನಾಧಿಪತಿ” ಎನ್ನುವ ಪದವು ಇತರ ಅನುವಾದಗಳಲ್ಲಿ “ನಾಯಕ” ಅಥವಾ “ದಳ ಸಾರಥಿ” ಅಥವಾ “ಅಧಿಕಾರಿ” ಎಂಬುವುಗಳನ್ನು ಒಳಗೊಂಡಿರಬಹುದು.
* ಸೈನ್ಯಕ್ಕೆ “ಆಜ್ಞಾಪಿಸು” ಎನ್ನುವ ಪದವನ್ನು “ನಡೆಸು” ಅಥವಾ “ಬಾಧ್ಯತೆ ವಹಿಸು” ಎನ್ನುವ ಪದಗಳಿಂದ ಅನುವಾದ ಮಾಡಬಹುದು.
(ಇವುಗಳನ್ನು ಸಹ ನೋಡಿರಿ : [ಆಜ್ಞೆ](../kt/command.md), [ಅರಸನು] (../other/ruler.md),[ಶತಾಧಿಪತಿ](../kt/centurion.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೂರ್ವ.11:4-6](rc://*/tn/help/1ch/11/04)
* [2 ಪೂರ್ವ.11:11-12](rc://*/tn/help/2ch/11/11)
* [ದಾನಿ.2:14](rc://*/tn/help/dan/02/14)
* [ಮಾರ್ಕ.6:21-22](rc://*/tn/help/mrk/06/21)
* [ಜ್ಞಾನೋಕ್ತಿ 6:7](rc://*/tn/help/pro/06/07)
## ಪದದ ಡೇಟಾ:
* Strong's: H2710, H2951, H1169, H4929, H5057, H6346, H7101, H7262, H7218, H7227, H7229, H7990, H8269, G55060