2.2 KiB
2.2 KiB
ಶತಾಧಿಪತಿ, ಶತಾಧಿಪತಿಗಳು
ಪದದ ಅರ್ಥವಿವರಣೆ:
ಶತಾಧಿಪತಿ ರೋಮಾ ಸೈನ್ಯದ ಅಧಿಕಾರಿ ಆಗಿರುತ್ತಾನೆ ಇವರ ಕೆಳಗೆ 100 ಮಂದಿ ಸೈನಿಕರು ಕೆಲಸ ಮಾಡುತ್ತಿರುತ್ತಾರೆ.
- ಈ ಪದವನ್ನು “ನೂರು ಮಂದಿಗೆ ನಾಯಕನು” ಅಥವಾ “ಸೈನ್ಯದ ನಾಯಕ” ಅಥವಾ “ನೂರು ಮಂದಿಗೆ ಉಸ್ತುವಾರಿ ಅಧಿಕಾರಿ” ಎಂದು ಅರ್ಥ ಬರುವ ಮಾತುಗಳಿಂದಲೂ ಅನುವಾದ ಮಾಡಬಹುದು.
- ಒಬ್ಬ ರೋಮಾ ಶತಾಧಿಪತಿ ತನ್ನ ಸೇವಕನನ್ನು ಗುಣಪಡಿಸಬೇಕೆಂದು ಕೇಳಿಕೊಳ್ಳಲು ಯೇಸುವಿನ ಬಳಿಗೆ ಬಂದಿದ್ದನು.
- ಯೇಸುವಿನ ಶಿಲುಬೆಯ ಮರಣದ ಉಸ್ತುವಾರಿ ವಹಿಸಿದ್ದ ಶತಾಧಿಪತಿಯು ಯೇಸುವಿನ ಮರಣವನ್ನು ವೀಕ್ಷಿಸಿದಾಗ ಆಶ್ಚರ್ಯಚಿಕಿತನಾದನು..
- ದೇವರು ಪೇತ್ರನ ಬಳಿಗೆ ಶತಾಧಿಪತಿಯನ್ನು ಕಳುಹಿಸಿದನು, ಇದರಿಂದ ಪೇತ್ರನು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಅವನಿಗೆ ತಿಳಿಸಬಹುದು.
(ಈ ಪದಗಳನ್ನು ಸಹ ನೋಡಿರಿ : ರೋಮಾ)
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.10:1-2
- ಅಪೊ.ಕೃತ್ಯ.27:1-2
- ಅಪೊ.ಕೃತ್ಯ.27:42-44
- ಲೂಕ.07:2-5
- ಲೂಕ.23:46-47
- ಮಾರ್ಕ.15:39-41
- ಮತ್ತಾಯ.08:5-7
- ಮತ್ತಾಯ.27:54-56
ಪದ ಡೇಟಾ:
- Strong's: G1543, G2760