2.0 KiB
2.0 KiB
ನಿರ್ದೋಷಿ, ನಿರ್ದೋಷಗಳು, ನಿರಪರಾಧಿಯಾಗಿರುವುದು
ನಿರ್ವಚನ:
“ನಿರ್ದೋಷ” ಎನ್ನುವ ಪದಕ್ಕೆ ಅರ್ಥವೇನಂದರೆ ಕಾನೂನುರಹಿತವಾಗಿ ಒಬ್ಬರನ್ನು ನಿರ್ದೋಷಿ ಎಂಬುವುದಾಗಿ ಪ್ರಕಟನೆ ಮಾಡುವುದು ಅಥವಾ ಒಬ್ಬರ ಮೇಲೆ ಆರೋಪ ಮಾಡಿದಾಗ ಮಾಡುವ ಅನೈತಿಕ ನಡತೆಯನ್ನು ತಿಳಿಸುತ್ತದೆ.
- ಈ ಪದವು ಕೆಲವೊಂದುಸಲ ಸತ್ಯವೇದದಲ್ಲಿ ಪಾಪಿಗಳನ್ನು ಕ್ಷಮಿಸುವುದರ ಕುರಿತಾಗಿ ಮಾತನಾಡುತ್ತದೆ.
- ದೇವರಿಗೆ ವಿರುದ್ಧವಾಗಿ ತಿರಸ್ಕರಿಸುವ ಮತ್ತು ದುಷ್ಟ ಕಾರ್ಯಗಳನ್ನು ಮಾಡುವ ಜನರನ್ನು ತಪ್ಪಾಗಿ ನಿರ್ದೋಷಿಗಳೆಂದು ಹೇಳುವುದರ ಕುರಿತಾದ ಸಂದರ್ಭದ ಬಗ್ಗೆ ಅನೇಕಸಲ ಮಾತನಾಡುತ್ತದೆ.
- ಇದನ್ನು “ನಿರ್ದೋಷಿಯೆಂದು ಪ್ರಕಟನೆ ಮಾಡುವುದು” ಅಥವಾ “ದೋಷಿಯಾಗಿರುವವರಿಗೆ ತೀರ್ಪು ಮಾಡಬೇಡ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : /ಕ್ಷಮಿಸು, /ಅಪರಾಧ, /ಪಾಪ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H3444, H5352, H5355, H6403, H6663