kn_tw/bible/other/acquit.md

24 lines
2.0 KiB
Markdown

# ನಿರ್ದೋಷಿ, ನಿರ್ದೋಷಗಳು, ನಿರಪರಾಧಿಯಾಗಿರುವುದು
## ನಿರ್ವಚನ:
“ನಿರ್ದೋಷ” ಎನ್ನುವ ಪದಕ್ಕೆ ಅರ್ಥವೇನಂದರೆ ಕಾನೂನುರಹಿತವಾಗಿ ಒಬ್ಬರನ್ನು ನಿರ್ದೋಷಿ ಎಂಬುವುದಾಗಿ ಪ್ರಕಟನೆ ಮಾಡುವುದು ಅಥವಾ ಒಬ್ಬರ ಮೇಲೆ ಆರೋಪ ಮಾಡಿದಾಗ ಮಾಡುವ ಅನೈತಿಕ ನಡತೆಯನ್ನು ತಿಳಿಸುತ್ತದೆ.
* ಈ ಪದವು ಕೆಲವೊಂದುಸಲ ಸತ್ಯವೇದದಲ್ಲಿ ಪಾಪಿಗಳನ್ನು ಕ್ಷಮಿಸುವುದರ ಕುರಿತಾಗಿ ಮಾತನಾಡುತ್ತದೆ.
* ದೇವರಿಗೆ ವಿರುದ್ಧವಾಗಿ ತಿರಸ್ಕರಿಸುವ ಮತ್ತು ದುಷ್ಟ ಕಾರ್ಯಗಳನ್ನು ಮಾಡುವ ಜನರನ್ನು ತಪ್ಪಾಗಿ ನಿರ್ದೋಷಿಗಳೆಂದು ಹೇಳುವುದರ ಕುರಿತಾದ ಸಂದರ್ಭದ ಬಗ್ಗೆ ಅನೇಕಸಲ ಮಾತನಾಡುತ್ತದೆ.
* ಇದನ್ನು “ನಿರ್ದೋಷಿಯೆಂದು ಪ್ರಕಟನೆ ಮಾಡುವುದು” ಅಥವಾ “ದೋಷಿಯಾಗಿರುವವರಿಗೆ ತೀರ್ಪು ಮಾಡಬೇಡ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : /[ಕ್ಷಮಿಸು](../kt/forgive.md), /[ಅಪರಾಧ](../kt/guilt.md), /[ಪಾಪ](../kt/sin.md))
## ಸತ್ಯವೇದದ ಅನುಬಂಧ ವಾಕ್ಯಗಳು :
* /[ಧರ್ಮೋ.25:1-2](rc://*/tn/help/deu/25/01)
* /[ವಿಮೋ.21:28-30](rc://*/tn/help/exo/21/28)
* /[ವಿಮೋ.23:6-9](rc://*/tn/help/exo/23/06)
* /[ಯೆಶಯಾ.05:22-23](rc://*/tn/help/isa/05/22)
* /[ಯೋಬ.10:12-14](rc://*/tn/help/job/10/12)
## ಪದ ಡೇಟಾ:
* Strong's: H3444, H5352, H5355, H6403, H6663