2.2 KiB
2.2 KiB
ಕೀರ್ತನೆ
ಪದದ ಅರ್ಥವಿವರಣೆ:
“ಕೀರ್ತನೆ” ಎನ್ನುವ ಪದವು ಪರಿಶುದ್ಧವಾದ ಹಾಡನ್ನು ಸೂಚಿಸುತ್ತದೆ, ಅನೇಕ ಬಾರಿ ಹಾಡಿಕೊಳ್ಳುವುದಕ್ಕೆ ಬರೆಯಲ್ಪಟ್ಟ ಪದ್ಯರೂಪದಲ್ಲಿರುತ್ತದೆ.
- ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಕೀರ್ತನೆಗಳ ಗ್ರಂಥವು ಅರಸನಾದ ದಾವೀದ, ಇತರ ಇಸ್ರಾಯೇಲ್ಯರಾದ ಮೋಶೆ, ಸೊಲೊಮೋನ, ಮತ್ತು ಆಸಾಫ, ಇನ್ನೂ ಅನೇಕರಿಂದ ಬರೆಯಲ್ಪಟ್ಟಿರುವ ಹಾಡುಗಳ ಸಂಗ್ರಹವಾಗಿರುತ್ತದೆ.
- ಇಸ್ರಾಯೇಲ್ ದೇಶವು ದೇವರನ್ನು ಆರಾಧನೆ ಮಾಡುವ ಕೀರ್ತನೆಗಳನ್ನು ಉಪಯೋಗಿಸುತ್ತಿದ್ದರು.
- ಸಂತೋಷ, ನಂಬಿಕೆ ಮತ್ತು ಗೌರವವನ್ನು, ಅದೇ ರೀತಿಯಾಗಿ ಬಾಧೆ ಮತ್ತು ದುಃಖಗಳನ್ನು ವ್ಯಕ್ತಪಡಿಸಲು ಕೀರ್ತನೆಗಳನ್ನು ಉಪಯೋಗಿಸಬಹುದು.
- ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ದೇವರನ್ನು ಆರಾಧಿಸುವ ವಿಧಾನವನ್ನಾಗಿ ಆತನಿಗೆ ಕೀರ್ತನೆಗಳನ್ನು ಹಾಡಬೇಕೆಂದು ಆಜ್ಞಾಪಿಸಲ್ಪಟ್ಟಿದ್ದರು.
(ಈ ಪದಗಳನ್ನು ಸಹ ನೋಡಿರಿ : ದಾವೀದ, ನಂಬಿಕೆ, ಸಂತೋಷ, ಮೋಶೆ, ಪರಿಶುದ್ಧ)
ಸತ್ಯವೇದದ ಅನುಬಂಧ ವಾಕ್ಯಗಳು:
ಪದ ಡೇಟಾ:
- Strong's: H2158, H2167, H4210, G5567, G5568