kn_tw/bible/kt/psalm.md

24 lines
2.2 KiB
Markdown

# ಕೀರ್ತನೆ
## ಪದದ ಅರ್ಥವಿವರಣೆ:
“ಕೀರ್ತನೆ” ಎನ್ನುವ ಪದವು ಪರಿಶುದ್ಧವಾದ ಹಾಡನ್ನು ಸೂಚಿಸುತ್ತದೆ, ಅನೇಕ ಬಾರಿ ಹಾಡಿಕೊಳ್ಳುವುದಕ್ಕೆ ಬರೆಯಲ್ಪಟ್ಟ ಪದ್ಯರೂಪದಲ್ಲಿರುತ್ತದೆ.
* ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಕೀರ್ತನೆಗಳ ಗ್ರಂಥವು ಅರಸನಾದ ದಾವೀದ, ಇತರ ಇಸ್ರಾಯೇಲ್ಯರಾದ ಮೋಶೆ, ಸೊಲೊಮೋನ, ಮತ್ತು ಆಸಾಫ, ಇನ್ನೂ ಅನೇಕರಿಂದ ಬರೆಯಲ್ಪಟ್ಟಿರುವ ಹಾಡುಗಳ ಸಂಗ್ರಹವಾಗಿರುತ್ತದೆ.
* ಇಸ್ರಾಯೇಲ್ ದೇಶವು ದೇವರನ್ನು ಆರಾಧನೆ ಮಾಡುವ ಕೀರ್ತನೆಗಳನ್ನು ಉಪಯೋಗಿಸುತ್ತಿದ್ದರು.
* ಸಂತೋಷ, ನಂಬಿಕೆ ಮತ್ತು ಗೌರವವನ್ನು, ಅದೇ ರೀತಿಯಾಗಿ ಬಾಧೆ ಮತ್ತು ದುಃಖಗಳನ್ನು ವ್ಯಕ್ತಪಡಿಸಲು ಕೀರ್ತನೆಗಳನ್ನು ಉಪಯೋಗಿಸಬಹುದು.
* ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ದೇವರನ್ನು ಆರಾಧಿಸುವ ವಿಧಾನವನ್ನಾಗಿ ಆತನಿಗೆ ಕೀರ್ತನೆಗಳನ್ನು ಹಾಡಬೇಕೆಂದು ಆಜ್ಞಾಪಿಸಲ್ಪಟ್ಟಿದ್ದರು.
(ಈ ಪದಗಳನ್ನು ಸಹ ನೋಡಿರಿ : [ದಾವೀದ](../names/david.md), [ನಂಬಿಕೆ](../kt/faith.md), [ಸಂತೋಷ](../other/joy.md), [ಮೋಶೆ](../names/moses.md), [ಪರಿಶುದ್ಧ](../kt/holy.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಅಪೊ.ಕೃತ್ಯ.13:33](rc://*/tn/help/act/13/33)
* [ಅಪೊ.ಕೃತ್ಯ.13:35](rc://*/tn/help/act/13/35)
* [ಕೊಲೊಸ್ಸ.03:16](rc://*/tn/help/col/03/16)
* [ಲೂಕ.20:42](rc://*/tn/help/luk/20/42)
## ಪದ ಡೇಟಾ:
* Strong's: H2158, H2167, H4210, G5567, G5568