kn_tw/bible/names/zadok.md

2.3 KiB

ಸದೋಕ

ಸತ್ಯಾಂಶಗಳು:

ಸದೋಕ ಎನ್ನುವ ವ್ಯಕ್ತಿ ಅರಸನಾದ ದಾವೀದ ಆಳ್ವಿಕೆಯಲ್ಲಿ ಇಸ್ರಾಯೇಲಿನಲ್ಲಿ ತುಂಬಾ ಪ್ರಾಮುಖ್ಯವಾದ ಮಹಾ ಯಾಜಕನಾಗಿದ್ದನು.

  • ಅಬ್ಷಾಲೋಮನು ಅರಸನಾದ ದಾವೀದನಿಗೆ ವಿರುದ್ಧವಾಗಿ ನಡೆದುಕೊಂಡಾಗ, ಸದೋಕನು ದಾವೀದನಿಗೆ ಬೆಂಬಲ ಕೊಟ್ಟನು ಮತ್ತು ಯೆರೂಸಲೇಮಿಗೆ ಒಡಂಬಡಿಕೆಯ ಮಂಜೂಷವನ್ನು ಹಿಂದಕ್ಕೆ ತೆಗೆದುಕೊಂಡುಬರಲು ಸಹಾಯ ಮಾಡಿದನು.
  • ಅನೇಕ ವರ್ಷಗಳಾದನಂತರ, ದಾವೀದನ ಮಗನಾಗಿರುವ ಸೊಲೊಮೋನನನ್ನು ಅರಸನಾಗಿ ಅಭಿಷೇಕಿಸುವ ಕಾರ್ಯಕ್ರಮದಲ್ಲಿ ಇವನು ಕೂಡ ಪಾಲ್ಗೊಂಡಿದ್ದನು.
  • ನೆಹೆಮೀಯನ ಕಾಲದಲ್ಲಿ ಯೆರೂಸಲೇಮಿನ ಗೋಡೆಗಳನ್ನು ಕಟ್ಟುವುದಕ್ಕೆ ಸದೋಕ ಎನ್ನುವ ಹೆಸರಿನ ಇಬ್ಬರು ವ್ಯಕ್ತಿಗಳು ಸಹಾಯ ಮಾಡಿದ್ದರು.
  • ಸದೋಕ ಎನ್ನುವ ಹೆಸರು ಅರಸನಾದ ಯೋತಾಮನ ತಾತನಿಗೆ ಕೂಡ ಇದ್ದಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಒಡಂಬಡಿಕೆಯ ಮಂಜೂಷ, ದಾವೀದ, ಯೋತಾಮ, ನೆಹೆಮೀಯ, ಪಾಲನೆ, ಸೊಲೊಮೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H6659, G4524