kn_tw/bible/names/mizpah.md

1.9 KiB

ಮಿಚ್ಪೆ

ಸತ್ಯಾಂಶಗಳು:

ಮಿಚ್ಪೆ ಎನ್ನುವುದು ಹಳೇ ಒಡಂಬಡಿಕೆಯಲ್ಲಿ ದಾಖಲಿಸಿದ ಅನೇಕ ಪಟ್ಟಣಗಳ ಹೆಸರಾಗಿರುತ್ತದೆ. ಈ ಪದಕ್ಕೆ “ಹೊರ ನೋಡುವ ಕೇಂದ್ರ” ಅಥವಾ “ಕಾವಲಿ ಕೋಟೆ” ಎಂದರ್ಥ.

  • ಸೌಲನು ದಾವೀದನನ್ನು ಓಡಿಸುತ್ತಾ ಹೋಗಿರುವಾಗ, ದಾವೀದನು ತನ್ನ ತಂದೆತಾಯಿಗಳನ್ನು ಮೋವಾಬ್ ಅರಸನ ಸಂರಕ್ಷಣೆಯಲ್ಲಿ ಮಿಚ್ಪೆಯಲ್ಲಿ ಬಿಟ್ಟು ಹೋಗಿದ್ದನು.
  • ಮಿಚ್ಪೆ ಎಂದು ಕರೆಯಲ್ಪಡುವ ಒಂದು ಪಟ್ಟಣವು ಯೆಹೂದ್ಯ ಮತ್ತು ಇಸ್ರಾಯೇಲ್ ರಾಜ್ಯಗಳ ಮಧ್ಯೆದಲ್ಲಿರುವ ಗಡಿಗಳಲ್ಲಿ ಕಂಡುಬರುತ್ತದೆ. ಇದು ಸೈನಿಕರಿಗೆ ದೊಡ್ಡ ಕೇಂದ್ರವಾಗಿದ್ದಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ದಾವೀದ, ಯೆಹೂದ್ಯ, ಇಸ್ರಾಯೇಲ್ ರಾಜ್ಯ, ಮೋವಾಬ್, ಸೌಲ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H4708, H4709