kn_tw/bible/names/joel.md

2.0 KiB

ಯೋವೇಲ

ಸತ್ಯಾಂಶಗಳು:

ಯೋವೇಲ ಪ್ರವಾದಿಯಾಗಿದ್ದನು, ಇವರು ಯೂದಾ ಅರಸನಾಗಿರುವ ಯೋವಾಷನ ಕಾಲದಲ್ಲಿ ಜೀವಿಸಿರಬಹುದು. ಹಳೇ ಒಡಂಬಡಿಕೆಯಲ್ಲಿ ಯೋವೇಲ ಎನ್ನುವ ಹೆಸರಿನ ಮೇಲೆ ಅನೇಕಮಂದಿ ಜನರಿದ್ದಾರೆ.

  • ಹಳೇ ಒಡಂಬಡಿಕೆಯಲ್ಲಿ ಕೊನೆಯ ಭಾಗವಾಗಿರುವ ಪ್ರವಾದಿಗಳ ಚಿಕ್ಕ ಹನ್ನೆರಡು ಪುಸ್ತಕಗಳಲ್ಲಿ ಯೋವೇಲನ ಪುಸ್ತಕವಾಗಿರುತ್ತದೆ.
  • ಪ್ರವಾದಿಯಾದ ಯೋವೇಲನ ಕುರಿತಾಗಿ ನಮಗೆ ಸಿಕ್ಕ ಒಂದೇ ಒಂದು ವೈಯುಕ್ತಿಕ ಮಾಹಿತಿ ಏನೆಂದರೆ ಆತನ ತಂದೆ ಪೆತೂವೇಲ.
  • ಅಪೊಸ್ತಲನಾದ ಪೇತ್ರನು ಪಂಚಶತ್ತಮ ದಿನದಂದು ಮಾಡಿದ ತನ್ನ ಪ್ರಸಂಗದಲ್ಲಿ ಯೋವೇಲನ ಗ್ರಂಥದಿಂದ ವಾಕ್ಯವನ್ನು ಕ್ರೋಡೀಕರಿಸಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಯೋವಾಷ, ಯೂದಾ, ಪಂಚಶತ್ತಮ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3100, G2493