kn_tw/bible/names/iconium.md

2.1 KiB

ಇಕೋನ್ಯ

ಸತ್ಯಾಂಶಗಳು:

ಪ್ರಸ್ತುತ ಕಾಲದ ಟರ್ಕಿ ಎಂಬಂತಃ ದೇಶದ ದಕ್ಷಿಣ ಕೇಂದ್ರದಲ್ಲಿದ್ದ ಪಟ್ಟಣದ ಹೆಸರಾಗಿದೆ.

  • ಪೌಲನು ಮೊದಲನೆಯ ಸುವಾರ್ತೆ ದಂಡೆಯತ್ರೆಲ್ಲಿ, ಯೆಹೂದಿಯರು ಅಂತಿಯೋಕ್ಯ ಪಟ್ಟಣವನ್ನು ಬಿಟ್ಟು ಹೋಗಬೇಕೆಂದು ಬಲವಂತ ಮಾಡಿದಾಗ ಅವನು ಮತ್ತು ಬಾರ್ನಬ ಇಕೋನ್ಯಕ್ಕೆ ಹೋದರು.
  • ಪೌಲನು ಮತ್ತು ಅವನ ಜೊತೆ ಕೆಲಸಗಾರರನ್ನು ಕಲ್ಲೆಸೆದು ಕೊಲ್ಲಬೇಕೆಂದು ಇಕೋನ್ಯದಲ್ಲಿದ್ದ ಅಪನಂಬಿಕಸ್ತರಾದ ಯೆಹೂದಿಯರು ಮತ್ತು ಅನ್ಯರು ಪ್ರಯತ್ನಿಸಿದಾಗ ಅವರು ಅಲ್ಲಿಂದ ತಪ್ಪಿಸಿಕೊಂಡು ಲೂಸ್ತ್ರ ಪಟ್ಟಣಕ್ಕೆ ಹೋದರು.
  • ಆ ನಂತರ ಅಂತಿಯೋಕ್ಯ ಹಾಗೂ ಇಕೋನ್ಯ ಪಟ್ಟಣಗಳಲ್ಲಿದ್ದ ಜನರು ಲೂಸ್ತ್ರ ಪಟ್ಟಣಕ್ಕೆ ಬಂದು ಪೌಲನನ್ನು ಕಲ್ಲೆಸೆದು ಕೊಲ್ಲಬೇಕೆಂದು ಪ್ರೇರೇಪಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾರ್ನಬ, ಲೂಸ್ತ್ರ, ಕಲ್ಲೆಸೆದು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2430