kn_tw/bible/names/hamor.md

2.0 KiB

ಹಮೋರ

ಸತ್ಯಾಂಶಗಳು:

ಯಾಕೋಬನು ಮತ್ತು ಅವನ ಕುಟುಂಬದವರು ಸುಕ್ಕೋತ್ ಹತ್ತಿರ ನಿವಾಸಮಾಡುತ್ತಿದ್ದಾಗ, ಕಾನಾನಿಯನಾದ ಹಮೋರನು ಶೆಕೆಮ್ ಪಟ್ಟಣದಲ್ಲಿ ನಿವಾಸಮಾಡುತ್ತಿದ್ದನು. ಅವನು ಹಿವ್ವಿಯವನಾಗಿದ್ದನು.

  • ತನ್ನ ಕುಟುಂಬಸ್ತರಿಗಾಗಿ ಶ್ಮಶಾನ ಭೂಮಿಯನ್ನು ಹಮೋರನ ಮಕ್ಕಳಿಂದ ಯಾಕೋಬನು ಕೊಂಡುಕೊಂಡನು.
  • ಅವರು ಅಲ್ಲಿ ವಾಸ ಮಾಡುತ್ತಿದ್ದಾಗ ಹಮೋರನ ಮಗನಾದ ಶೆಕೆಮನು ಯಾಕೋಬನ ಮಗಳಾದ ದೀನಳನ್ನು ಮಾನಭಂಗ ಮಾಡಿದನು.
  • ದೀನಳ ಸಹೋದರರು ಹಮೋರನ ಕುಟುಂಬದ ಮೇಲೆ ಸೇಡುತೀರಿಸಿಕೊಂಡರು ಮತ್ತು ಶೆಕೆಮ್ ಪಟ್ಟಣದಲ್ಲಿದ್ದ ಗಂಡಸರನೆಲ್ಲಾ ಕೊಂಡು ಹಾಕಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಿವ್ವಿಯವನು, ಯಾಕೋಬ, ಶೆಕೆಮ್, ಸುಕ್ಕೋತ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2544