kn_tw/bible/names/hivite.md

2.1 KiB

ಹಿವ್ವಿಯನು, ಹಿವ್ವಿಯರು

ಸತ್ಯಾಂಶಗಳು:

ಹಿವ್ವಿಯರು ಕಾನಾನ್ ಭೂಮಿಯಲ್ಲಿ ನಿವಾಸ ಮಾಡಿದ ಏಳು ದೊಡ್ಡ ಜನರ ಗುಂಪುಗಳಲ್ಲಿ ಒಂದು ಗುಂಪಾಗಿದ್ದರು.

  • ಹಿವ್ವಿಯರೊಂದಿಗೆ ಸೇರಿಸಿ ಈ ಎಲ್ಲಾ ಗುಂಪುಗಳು ಕಾನಾನ್ ವಂಶಸ್ಥರಾಗಿದ್ದರು, ಇವನು ನೋಹನ ಮೊಮ್ಮೊಗನಾಗಿದ್ದನು.
  • ಹಿವ್ವಿಯನಾದ ಶೆಕೆಮ್ ಯಾಕೋಬಿನ ಮಗಳನಾದ ದೀನಳನ್ನು ಮಾನಭಂಗ ಮಾಡಿದ್ದನು ಮತ್ತು ತನ್ನ ಸಹೋದರರು ಸೇಡು ತೀರಿಸಿಕೊಳ್ಳುವುದಕ್ಕೆ ಅನೇಕಮಂದಿ ಹಿವ್ವಿಯರನ್ನು ಕೊಂದು ಹಾಕಿದರು.
  • ಕಾನಾನ್ ಭೂಮಿಯನ್ನು ತೆಗೆದುಕೊಳ್ಳುವುದಕ್ಕೆ ಇಸ್ರಾಯೇಲ್ಯರನ್ನು ಯೆಹೋಶುವನು ನಡೆಸಿದಾಗ, ಇಸ್ರಾಯೇಲ್ಯರು ಹಿವ್ವಿಯರನ್ನು ಜಯಿಸುವುದಕ್ಕೆ ಬದಲಾಗಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಮೋಸಗೊಳಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಹಮೋರ, ನೋಹ, ಶೆಕೆಮ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2340