kn_ta/translate/translate-decimal/01.md

10 KiB

ವಿವರಣೆ.

ದಶಮಾಂಕ ಅಂಶ, ದಶಮಾಂಶ ಅಲ್ಪವಿರಾಮ, ಒಂದು ಸಂಖ್ಯೆಯ ಎಡಭಾಗದಲ್ಲಿ ಗುರುತಿಸಲಾಗುತ್ತದೆ. ಇದನ್ನು ಒಂದು ಇಡೀ ಸಂಖ್ಯೆಯ ಒಂದು ಭಾಗ ಎಂಬುದನ್ನು ತೋರಿಸಲು ಬಳಸಲಾಗುತ್ತದೆ. ಉದಾಹರಣೆಗೆ.1 ಒಂದು ಇಡೀ ಮೀಟರ್ ಅಲ್ಲ. ಆದರೆ ಒಂದು ಮೀಟರ್ ನ (ಹತ್ತನೇ ಭಾಗದ ಒಂದು ಮೀಟರ್) ಮತ್ತು.5 ಎಂಬುದು 5 ಮೀಟರ್ ಅಲ್ಲ ಒ0ದು ಮೀಟರ್ ನ ಹತ್ತನೇ ಭಾಗದ 5 (ಭಾಗ)ಮೀಟರ್

3.7 ಮೀಟರ್ ಗಳು ಒಂದು ಮೀಟರ್ ಎಂದರೆ ಮೂರುಮೀಟರ್ ಮತ್ತು ಒಂದು ಮೀಟರ್ ನ ಏಳು ಭಾಗ. ಇಂತಹ ಸಂಖ್ಯೆಗಳನ್ನು * Unlocked Dynamic Bible* (UDB) ನಲ್ಲಿ ಬಳಸಿದೆ. ಕೆಲವು ದೇಶದಲ್ಲಿ ಜನರು ದಶಮಾಂಶ ಅಲ್ಪವಿರಾಮ ಬಳಸಿದರೆ ಇನ್ನು ಕೆಲವು ದೇಶಗಳಲ್ಲಿ ಜನರು ದಶಮಾಂಶ ಪೂರ್ಣವಿರಾಮವನ್ನು ಬಳಸುತ್ತಾರೆ. ದಶಮಾಂಶ ಅಲ್ಪವಿರಾಮ ಬಳಸುವ ದೇಶದಲ್ಲಿರುವ ಜನರು "3.7 ಮೀಟರ್ " ಎಂಬುದನ್ನು "3,7 ಮೀಟರ್ ಗಳು." ಎಂದು ಬಳಸುತ್ತಾರೆ ಇನ್ನು ಕೆಲವು ಸಂಸ್ಕೃತಿಯ ಜನರು ಇಂತಹ ಸಮಯದಲ್ಲಿ ಭಿನ್ನರಾಶಿ ಬಳಸುತ್ತಾರೆ (ಭಿನ್ನರಾಶಿ))

Unlocked Dynamic Bible (UDB)ನಲ್ಲಿ ಸಂಖ್ಯೆಯ ದಶಮಾಂಶ ಅಥವಾ ಭಿನ್ನರಾಶಿಯಲ್ಲಿ ಬಳಸಲಾಗಿದೆ. ಅಳತೆಗಳನ್ನು ಮೀಟರ್, ಗ್ರಾಂಗಳನ್ನು ಮತ್ತು ಲೀಟರ್ ಗಳ ಮೂಲಕ ಬರೆಯುವಾಗ ಸಾಮಾನ್ಯವಾಗಿ ದಶಮಾಂಶ ಬಳಸಿ ಬರೆಯುತ್ತಾರೆ.

UDBಯಲ್ಲಿನ ದಶಮಾಂಶ ಸಂಖ್ಯೆ.

ದಶಮಾಂಶ


|.1 ಹತ್ತನೆಯ ಒಂದು ಭಾಗ | | |.2 | ಹತ್ತನೆಯ ಎರಡು ಭಾಗ | | |.3 | ಹತ್ತನೆಯ ಮೂರು ಭಾಗ | | |.4 | ಹತ್ತನೆಯ ನಾಲ್ಕು ಭಾಗ | ಐದನೆಯ ಎರಡು ಭಾಗ | |.5 | ಹತ್ತನೆಯ ಐದು ಭಾಗ | ಒಂದು ಅರ್ಧ | |.6 | ಹತ್ತನೆಯ ಆರು ಭಾಗ | ಐದನೆಯ ಎರಡು ಭಾಗ | |.7 | ಹತ್ತನೆಯ ಏಳು ಭಾಗ | ಐದನೆಯ ಮೂರು ಭಾಗ | |.8 | ಹತ್ತನೆಯ ಎಂಟು ಭಾಗ | ಐದನೆಯ ನಾಲ್ಕು ಭಾಗ | |.9 | ಹತ್ತನೆಯ ಒಂಬತ್ತು ಭಾಗ | | |.25 | ನೂರರಲ್ಲಿ ಇಪ್ಪತ್ತನೆಯ ಭಾಗ | ಕಾಲು ಭಾಗ | |.75 | ನೂರರಲ್ಲಿ ಎಪ್ಪತ್ತೈದನೆಯ ಭಾಗ | ಮುಕ್ಕಾಲು ಭಾಗ |

ಕಾರಣ ಇದೊಂದು ಭಾಷಾಂತರ ತೊಡಕು.

  • ಭಾಷಾಂತರಗಾರರು ಅಳತೆ, ಪ್ರಮಾಣಗಳನ್ನು UDB,ಯಲ್ಲಿರುವಂತೆ ಬಳಸುವುದಾದರೆ ಅವರು ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಿರುವ ದಶಮಾಂಶಗಳನ್ನು ಸರಿಯಾಗಿ ಬಳಸಲು ತಿಳಿದುಕೊಳ್ಳಬೇಕು.
  • ಭಾಷಾಂತರಗಾರರು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಸಂಖ್ಯೆಗಳನ್ನು ಬಳಸುವುದನ್ನು ರೂಢಿಸಿಕೊಳ್ಳಬೇಕು.

ಸತ್ಯವೇದದಲ್ಲಿನ ಉದಾಹರಣೆಗಳು.

ಸಂಖ್ಯೆಗಳ ಭಾಗಗಳನ್ನು Unlocked Literal Bible (ULB) ಸತ್ಯವೇದದಲ್ಲಿ ಭಿನ್ನರಾಶಿಗಳನ್ನು ಬಳಸುತ್ತಾರೆ. Unlocked Dynamic Bible (UDB) ದಶಮಾಂಶಗಳನ್ನು ಅಳತೆಗಳಲ್ಲಿ ಬಳಸುತ್ತಾರೆ. ULB ಮತ್ತು UDB ಸತ್ಯವೇದಗಳ ನಡುವೆ ಇರುವ ಇನ್ನೊಂದು ವ್ಯತ್ಯಾಸವೆಂದರೆ ಸತ್ಯವೇದದಲ್ಲಿನ ದೂರದ ಬಗ್ಗೆ , ಸತ್ಯವೇದದಲ್ಲಿನ ತೂಕ ಮತ್ತು ಸತ್ಯವೇದದಲ್ಲಿನ ದ್ರವ, ಅನಿಲ ಮುಂತಾದ ಪ್ರಮಾಣಗಳು , ಇವುಗಳ ಬಗ್ಗೆ ವಿವಿಧ ಪದ್ಧತಿಗಳನ್ನು ಬಳಸುತ್ತಾರೆ.ಆದುದರಿಂದ ULB ಮತ್ತು UDB ಸತ್ಯವೇದಗಳಲ್ಲಿ ಬಳಸಿರುವ ಸಂಖ್ಯೆಗಳಲ್ಲಿ ಒಂದೇ ಅಳತೆ, ಪ್ರಮಾಣಗಳು ಇರುವುದಿಲ್ಲ.

ಅವರು ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಬೇಕು. ಅದು ಎರಡೂವರೆ ಮೊಳ ಉದ್ದವೂ ; ಒಂದೂವರೆ ಅಗಲವೂ ಒಂದೂವರೆ ಮೊಳ ಎತ್ತರವೂ ; ಆಗಿರಬೇಕು . (ವಿಮೋಚನಾಕಾಂಡ 25:10 ULB)

ULB ½ "ಅರ್ಧ." ಎಂಬ ಭಿನ್ನರಾಶಿ ಉಪಯೋಗಿಸುತ್ತದೆ. ಇದನ್ನು ದಶಮಾಂಶ ರೀತಿಯಲ್ಲಿ 0.5 ಎಂದು ಬಳಸಬಹುದು.

ಜನರಿಗೆ ಜಾಲಿಮರದಿಂದ ಒಂದು ಮಂಜೂಷವನ್ನು ಮಾಡಲು ತಿಳಿಸಿ. ಅದರ ಉದ್ದ ಒಂದು ಮೀಟರ್ , 0.7 ಮೀಟರ್ ಅಗಲ, ಮತ್ತು 0.7 ಮೀಟರ್ ಎತ್ತರವಿರಬೇಕು, (ವಿಮೋಚನಾಕಾಂಡ 25:10 UDB)

UDB ದಶಮಾಂಶ 0.7 ಎಂದು ಬಳಸುತ್ತದೆ. ಇದು ಹತ್ತನೇ ಏಳು ಭಾಗಕ್ಕೆ ಸಮವಾದುದು. ಎರಡೂವರೆ ಮೊಳ ಎಂಬುದು ಒಂದು ಮೀಟರ್ ಗೆ ಸಮ. ಒಂದೂವರೆ ಮೊಳ ಎಂಬುದು 0.7 ಮೀಟರ್ ಹತ್ತನೆ ಏಳುಭಾಗ ಮೀಟರ್ ಗೆ ಸಮ.

ಭಾಷಾಂತರದ ಕೌಶಲ್ಯಗಳು

  • ನಿಮ್ಮ ಭಾಷಾಂತರದಲ್ಲಿ ಭಿನ್ನರಾಶಿ ಬಳಸಬೇಕೇ, ದಶಮಾಂಶ ಬಳಸಬೇಕೇ ಇಲ್ಲವೇ ಎರಡೂ ಬಳಸಬಹುದೇ ಎಂಬುದನ್ನು ನೀವೇ ನಿರ್ಧರಿಸಬೇಕು.
  • ULB ಅಥವಾ UDB ಬಳಸಿರುವ ಅಳತೆ, ಪ್ರಮಾಣಗಳಲ್ಲಿ ಯಾವುದನ್ನು ಬಳಸಬೇಕು ಎಂಬುದನ್ನು ನಿರ್ಧರಿಸಬೇಕು.
  • ನೀವು ULB ಯಲ್ಲಿ ಬಳಸಿರುವ ಅಳತೆಗಳನ್ನು ಅಥವಾ UDB ಯಲ್ಲಿ ಬಳಸಿರುವ ಅಳತೆಗಳನ್ನು ಸರಳವಾಗಿ ಭಾಷಾಂತರಿಸಿ.

ಬಳಸಿರುವ UDB ಅಳತೆಗಳನ್ನು ಸರಳವಾಗಿ ಭಾಷಾಂತರಿಸಿ. UDBಗೆ ಭಾಷಾಂತರಿಸಿ.

  1. ನೀವು ULB ಯಲ್ಲಿರುವ ದಶಮಾಂಶ ಮತ್ತು ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು ULB ಯಲ್ಲಿರುವ ಭಿನ್ನರಾಶಿಗಳನ್ನು ದಶಮಾಂಶಕ್ಕೆ ಬದಲಾಯಿಸಬಹುದು.
  2. ನೀವು UDBಯಲ್ಲಿರುವ ಭಿನ್ನರಾಶಿಗಳನ್ನು, ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು UDB ಯಲ್ಲಿರುವ ದಶಮಾಂಶಗಳನ್ನು ಭಿನ್ನರಾಶಿಗೆ ಬದಲಾಯಿಸಬಹುದು.

ಭಾಷಾಂತರದ ಕೌಶಲ್ಯಗಳನ್ನು ಅಳವಡಿಸಿರುವ ಬಗ್ಗೆ ಉದಾಹರಣೆಗಳು.

  1. ನೀವು ULB ಯಲ್ಲಿನ ದಶಮಾಂಶ ಮತ್ತು ಅಳತೆಗಳನ್ನುಭಿನ್ನರಾಶಿಗೆ ಬದಲಾಯಿಸಲು ನಿರ್ಧರಿಸಿದರೆ ULB ಯಲ್ಲಿನ ದಶಮಾಂಶಕ್ಕೆ ಬದಲಾಯಿಸಿ.
  • ಎಫೆಹದ ಹತ್ತನೇ ಮೂರು ಭಾಗ (ಒಂಬತ್ತು ಸೇರು) ಎಣ್ಣೆಕಲೆಸಿದ ಗೋಧಿಹಿಟ್ಟನ್ನು, ಒಂದು ಸೇರು ಎಣ್ಣೆಯನ್ನು (ಯಾಜಕ ಕಾಂಡ 14:10 ULB)one logof oil.
  • " 0.3 ಎಫೆಹಅಳತೆಯ ಎಣ್ಣೆಕಲೆಸಿದ ಗೋಧಿಹಿಟ್ಟು ಮತ್ತು ಒಂದು ಸೇರು ಎಣ್ಣೆಯನ್ನು ತರಬೇಕು."
  1. ನೀವು UDBಯಲ್ಲಿರುವ ಭಿನ್ನರಾಶಿಗಳನ್ನು, ಅಳತೆಗಳನ್ನು ಬಳಸಲು ನಿರ್ಧರಿಸಿದರೆ ಆಗ ನೀವು UDB ಯಲ್ಲಿರುವ ದಶಮಾಂಶಗಳನ್ನು ಭಿನ್ನರಾಶಿಗೆ ಬದಲಾಯಿಸಬಹುದು.
  • ಸುಮಾರು 6.5 ಲೀಟರ್ ಗಳು ಆಲಿವ್ ಎಣ್ಣೆ ಕಲೆಸಿದ ಗೋಧಿಹಿಟ್ಟನ್ನು ನೈವೇದ್ಯಕ್ಕಾಗಿ ತರಬೇಕು ಮತ್ತು ಸುಮಾರು ಮೂರನೇ ಒಂದು ಲೀಟರ್ (1/3) ಲೀಟರ್ ಆಲಿವ್ ಎಣ್ಣೆ ತರಬೇಕು. (ಯಾಜಕ ಕಾಂಡ 14:10 UDB)
  • "ಸುಮಾರು 6.5 ಲೀಟರ್ ಗಳಷ್ಟು ಆಲಿವ್ ಎಣ್ಣೆ ಯಿಂದ ಕಲಿಸಿದ ಗೋಧಿಹಿಟ್ಟನ್ನು ಮತ್ತು ಸುಮಾರು ಮೂರನೇ ಒಂದು ಲೀಟರ್ 1/3 ಲೀಟರ್ ಆಲಿವ್ ಎಣ್ಣೆಯನ್ನು ನೈವೇದ್ಯವಾಗಿ ತರಬೇಕು.