kn_tw/bible/other/womb.md

1.9 KiB

ಗರ್ಭ, ಗರ್ಭಗಳು

ಪದದ ಅರ್ಥವಿವರಣೆ:

“ಗರ್ಭ” ಎನ್ನುವ ಪದವು ತಾಯಿ ಹೊಟ್ಟೆಯಲ್ಲಿ ಶಿಶುವು ಬೆಳೆಯುವ ಸ್ಥಳವನ್ನು ಸೂಚಿಸುತ್ತದೆ.

  • ಕೆಲವೊಂದುಬಾರಿ ಸಭ್ಯ ಮತ್ತು ಕಡಿಮೆ ನೇರವಾಗಿರುವದರಲ್ಲಿ ಉಪಯೋಗಿಸಲ್ಪಟ್ಟಿರುವ ಹಳೇ ಪದವಾಗಿರುತ್ತದೆ. (ನೋಡಿರಿ: ಸೌಮ್ಯೋಕ್ತಿ)
  • ಗರ್ಭ ಎನ್ನುವ ಪದಕ್ಕೆ ಉಪಯೋಗಿಸುತ್ತಿರುವ ಆಧುನಿಕ ಪದವು “ಗರ್ಭಾಶಯ (ಯುಟೆರಸ್)” ಎಂದಾಗಿರುತ್ತದೆ.
  • ಕೆಲವೊಂದು ಭಾಷೆಗಳಲ್ಲಿ ಸ್ತ್ರೀಯರ ಗರ್ಭವನ್ನು ಅಥವಾ ಗರ್ಭಾಶಯವನ್ನು ಸೂಚಿಸುವುದಕ್ಕೆ “ಹೊಟ್ಟೆ” ಎನ್ನುವ ಪದವನ್ನೇ ಉಪಯೋಗಿಸುತ್ತಾರೆ.
  • ಅನುವಾದ ಮಾಡುವ ಭಾಷೆಯಲ್ಲಿ ಸ್ವಾಭಾವಿಕವಾಗಿ, ಅಂಗೀಕೃತವಾಗಿ, ಚೆನ್ನಾಗಿ ಗೊತ್ತಿರುವ ಪದವನ್ನು ಉಪಯೋಗಿಸಿರಿ.

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H990, H4578, H7356, H7358, G1064, G2836, G3388