kn_tw/bible/other/tunic.md

28 lines
3.1 KiB
Markdown

# ಒಳ ಅಂಗಿ, ಒಳ ಅಂಗಿಗಳು
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ಒಳ ಅಂಗಿ” ಎನ್ನುವ ಪದವು ಬಟ್ಟೆಗಳ ಕೆಳಗೆ ಚರ್ಮದ ಮೇಲೆ ಹಾಕುವ ಒಳ ಉಡುಪನ್ನು ಸೂಚಿಸುತ್ತದೆ.
* ಒಳ ಅಂಗಿಯು ಭುಜಗಳಿಂದ ಸೊಂಟದವರೆಗೂ ಅಥವಾ ಮೊಣಕಾಲುಗಳವರೆಗೂ ಇಳಿಯಹಾಕಿಕೊಂಡಿರುತ್ತಾರೆ ಮತ್ತು ಇದನ್ನು ಧರಿಸಿದನಂತರ ದಟ್ಟಿಯಿಂದ ಕಟ್ಟಿಕೊಳ್ಳುತ್ತಾರೆ. ಈ ಒಳ ಉಡುಪುಗಳನ್ನು ಶ್ರೀಮಂತರು ಧರಿಸಿಕೊಳ್ಳುತ್ತಾರೆ, ಇವುಗಳಿಗೆ ಕೆಲವೊಂದುಬಾರಿ ತೋಳುಗಳಿರುತ್ತವೆ ಮತ್ತು ಇದು ಕಣಕಾಲುಗಳವರೆಗಿರುವ ಉದ್ದವನ್ನು ಹೊಂದಿರುತ್ತದೆ.
* ಒಳ ಅಂಗಿಗಳನ್ನು ಚರ್ಮ, ಕೂದಲಿನ ಬಟ್ಟೆ, ಉಣ್ಣೆ ಅಥವಾ ನಾರಿನಿಂದ ತಯಾರಿಸುತ್ತಾರೆ, ಮತ್ತು ಇವುಗಳನ್ನು ಸ್ತ್ರೀ ಪುರುಷರು ಧರಿಸಿಕೊಳ್ಳುತ್ತಾರೆ.
* ಒಳ ಅಂಗಿಯು ಸಾಧಾರಣವಾಗಿ ನಿಲುವೆಂಗಿಯ ಕೆಳಗೆ ಧರಿಸಿಕೊಳ್ಳುತ್ತಾರೆ, ಉದಾಹರಣೆಗೆ ಟೋಗಾ ಅಥವಾ ಹೊರಗಿನ ಗೌನು ಬಿಸಿ ವಾತಾವರಣದಲ್ಲಿ ಹೊರ ಅಂಗಿಗಳನ್ನು ಹಾಕಿಕೊಳ್ಳದೇ ಒಳ ಅಂಗಿಯನ್ನು ಮಾತ್ರವೇ ಕೆಲವೊಂದುಬಾರಿ ಧರಿಸುತ್ತಾರೆ.
* ಈ ಪದವನ್ನು “ಉದ್ದವಾದ ಅಂಗಿ” ಅಥವಾ “ಉದ್ದವಾದ ಒಳ ಉಡುಪು” ಅಥವಾ “ಅಂಗಿಯಂತಿರುವ ಉಡುಪು” ಎಂದೂ ಅನುವಾದ ಮಾಡಬಹುದು. “ಒಳ ಅಂಗಿ” ಎನ್ನುವದಕ್ಕೆ ಹೇಳಿರುವ ಅರ್ಥದಲ್ಲಿಯೇ ಇದು ಎಂತಹ ಅಂಗಿ ಎಂದು ವಿವರಿಸುವುದಕ್ಕೆ ಒಂದು ಸೂಚನೆ ಕೂಡ ಬರೆಯಬಹುದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ನಿಲುವಂಗಿ](../other/robe.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ದಾನಿ.03:21-23](rc://*/tn/help/dan/03/21)
* [ಯೆಶಯಾ.22:20-22](rc://*/tn/help/isa/22/20)
* [ಯಾಜಕ.08:12-13](rc://*/tn/help/lev/08/12)
* [ಲೂಕ.03:10-11](rc://*/tn/help/luk/03/10)
* [ಮಾರ್ಕ.06:7-9](rc://*/tn/help/mrk/06/07)
* [ಮತ್ತಾಯ.10:8-10](rc://*/tn/help/mat/10/08)
## ಪದ ಡೇಟಾ:
* Strong's: H2243, H3801, H6361, G5509