25 lines
3.0 KiB
Markdown
25 lines
3.0 KiB
Markdown
# ಭರ್ಜಿ, ಭಲ್ಲೆಯಗಾರ
|
|
|
|
## ಅರ್ಥವಿವರಣೆ:
|
|
|
|
ಭರ್ಜಿ ಎನ್ನುವುದು ಉದ್ದವಾದ ಕಟ್ಟಿಗೆಯ ತುದಿ ಭಾಗದಲ್ಲಿ ಚೂಪಾದ ಲೋಹದ ಕತ್ತಿಯನ್ನು ಹೊಂದಿರುವ ಸಾಧನವಾಗಿರುತ್ತದೆ, ಇದನ್ನು ದೂರಕ್ಕೆ ಎಸೆಯುವುದಕ್ಕೆ ಉಪಯೋಗಿಸುತ್ತಾರೆ.
|
|
|
|
* ಸತ್ಯವೇದದ ಕಾಲಗಳಲ್ಲಿ ಭರ್ಜಿಗಳನ್ನು ಯುದ್ಧದಲ್ಲಿ ಉಪಯೋಗಿಸುತ್ತಿದ್ದರು. ನಿರ್ದಿಷ್ಟವಾದ ಜನರ ಗುಂಪುಗಳ ಮಧ್ಯೆದಲ್ಲಿಯೂ ಈಗಿನ ಕಾಲದಲ್ಲಿ ಇನ್ನೂ ಅವುಗಳನ್ನು ಉಪಯೋಗಿಸುತ್ತಿದ್ದಾರೆ.
|
|
* ಯೇಸುವನ್ನು ಶಿಲುಬೆಗೆ ಏರಿಸಿದನಂತರ ಯೇಸುವಿನ ಪಕ್ಕೆಯಲ್ಲಿ ತಿವಿಯುವುದಕ್ಕೆ ರೋಮದ ಸೈನಿಕನು ಭರ್ಜಿಯನ್ನು ಉಪಯೋಗಿಸಿರುತ್ತಾನೆ.
|
|
* ಕೆಲವೊಂದುಬಾರಿ ಜನರು ಭರ್ಜಿಗಳನ್ನು ಮೀನುಗಳನ್ನು ಹಿಡಿಯುವದಕ್ಕೆ ಎಸೆಯಲು ಅಥವಾ ಬೇರೊಂದು ಬೇಟಿಯಲ್ಲಿ ಆಹಾರಕ್ಕಾಗಿ ಎಸೆಯಲು ಉಪಯೋಗಿಸಿರುತ್ತಾರೆ.
|
|
* ಇದಕ್ಕೆ ಸಮಾನವಾಗಿ “ಹಗುರಾದ ಈಟಿ” ಅಥವಾ “ಶೂಲ” ಎನ್ನುವ ಆಯುಧಗಳು ಇರುತ್ತವೆ.
|
|
* "ಭರ್ಜಿ" ಎನ್ನುವ ಅನುವಾದವು "ಖಡ್ಗ" ಎನ್ನುವ ಅನುವಾದಕ್ಕಿಂತ ಭಿನ್ನವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇದನ್ನು ಎಸೆಯಲು ಅಲ್ಲ, ತಳ್ಳಲು ಅಥವಾ ತಿವಿಯುವುದಕ್ಕೆ ಉಪಯೋಗಿಸುವ ಆಯುಧವಾಗಿದೆ. ಅಲ್ಲದೇ, ಖಡ್ಗವು ಹಿಡಿಕೆಯೊಂದಿಗೆ ಉದ್ದವಾದ ಕತ್ತಿಯನ್ನು ಹೊಂದಿರುತ್ತದೆ, ಆದರೆ ಭರ್ಜಿಯು ಉದ್ದವಾದ ಬಾಣದ ತುದಿಯಲ್ಲಿ ಸಣ್ಣ ಕತ್ತಿಯನ್ನು ಹೊಂದಿರುತ್ತದೆ.
|
|
|
|
(ಇವುಗಳನ್ನು ಸಹ ನೋಡಿರಿ : [ಬೇಟೆ](../other/prey.md), [ರೋಮ್](../names/rome.md), [ಖಡ್ಗ](../other/sword.md), [ಸೈನಿಕ](../other/warrior.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [1 ಸಮು.13:19-21](rc://*/tn/help/1sa/13/19)
|
|
* [2 ಸಮು.21:19](rc://*/tn/help/2sa/21/19)
|
|
* [ನೆಹೆ.4:12-14](rc://*/tn/help/neh/04/12)
|
|
* [ಕೀರ್ತನೆ.35:3](rc://*/tn/help/psa/035/003)
|
|
|
|
## ಪದದ ಡೇಟಾ:
|
|
|
|
* Strong's: H1265, H2595, H3591, H6767, H7013, H7420, G30570
|