27 lines
3.5 KiB
Markdown
27 lines
3.5 KiB
Markdown
# ಹುಡುಕು, ಹುಡುಕುವುದು, ಹುಡುಕುತ್ತಾ ಇರುವುದು, ಪಡೆ
|
|
|
|
## ಪದದ ಅರ್ಥವಿವರಣೆ:
|
|
|
|
“ಹುಡುಕು” ಎನ್ನುವ ಪದಕ್ಕೆ ಯಾರಾದರೊಬ್ಬರಿಗಾಗಿ ಅಥವಾ ಯಾವುದಾದರೊಂದಕ್ಕಾಗಿ ನೋಡುವುದು ಎಂದರ್ಥ. ಇದಕ್ಕೆ ಭೂತ ಕಾಲ ಪದವು “ಪಡೆ” ಎಂದಾಗಿರುತ್ತದೆ. ಈ ಪದಕ್ಕೆ ಯಾವುದಾದರೊಂದನ್ನು ಮಾಡುವುದಕ್ಕೆ “ಹೆಚ್ಚಾಗಿ ಪ್ರಯತ್ನಿಸು” ಅಥವಾ “ಪ್ರಯಾಸೆಪಡು” ಎಂದರ್ಥ.
|
|
|
|
* ಯಾವುದಾದರೊಂದನ್ನು ಮಾಡುವುದಕ್ಕೆ ಅವಕಾಶಕ್ಕಾಗಿ “ಹುಡುಕು” ಅಥವಾ “ಎದುರುನೋಡು” ಎನ್ನುವುದಕ್ಕೆ ಇದನ್ನು ಮಾಡುವುದಕ್ಕೆ “ಸಮಯವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸು” ಎಂದರ್ಥ.
|
|
* “ಯೆಹೋವನನ್ನು ಎದುರುನೋಡು” ಎಂದರೆ “ಯೆಹೋವನನ್ನು ತಿಳಿದುಕೊಳ್ಳುವುದಕ್ಕೆ ಮತ್ತು ಆತನಿಗೆ ವಿಧೇಯತೆ ತೋರಿಸಲು ಕಲಿತುಕೊಳ್ಳುವುದಕ್ಕೆ ಶಕ್ತಿಯನ್ನು ಪಡೆದು, ಸಮಯವನ್ನು ಕಳೆ” ಎಂದರ್ಥವಾಗಿರುತ್ತದೆ.
|
|
* “ಸಂರಕ್ಷಣೆಗಾಗಿ ಹುಡುಕು” ಎಂದರೆ “ಅಪಾಯದಿಂದ ನಿನ್ನನ್ನು ಸಂರಕ್ಷಿಸುವ ಸ್ಥಳವನ್ನು ಅಥವಾ ವ್ಯಕ್ತಿಯನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸು” ಎಂದರ್ಥವಾಗಿರುತ್ತದೆ.
|
|
* “ನ್ಯಾಯಕ್ಕಾಗಿ ಹುಡುಕು” ಎಂದರೆ “ಜನರು ನ್ಯಾಯವನ್ನು ಹೊಂದುವಂತೆ ಅಥವಾ ಚೆನ್ನಾಗಿರಲು ನೋಡುವುದಕ್ಕೆ ಪ್ರಯಾಸಪಡು” ಎಂದರ್ಥವಾಗಿರುತ್ತದೆ.
|
|
* “ಸತ್ಯವನ್ನು ಹುಡುಕು” ಎಂದರೆ “ಸತ್ಯವು ಏನೆಂಬುವುದನ್ನು ಕಂಡುಕೊಳ್ಳುವುದಕ್ಕೆ ಪ್ರಯಾಸೆಪಡು” ಎಂದರ್ಥವಾಗಿರುತ್ತದೆ.
|
|
* “ದಯೆಗಾಗಿ ಹುಡುಕು” ಎಂದರೆ “ದಯೆಯನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸು” ಅಥವಾ “ಯಾರಾದರೊಬ್ಬರು ನಿಮಗೆ ಸಹಾಯ ಮಾಡುವಂತೆ ಕಾರ್ಯಗಳನ್ನು ಮಾಡು” ಎಂದರ್ಥ.
|
|
|
|
(ಈ ಪದಗಳನ್ನು ಸಹ ನೋಡಿರಿ : [ನ್ಯಾಯ](../kt/justice.md), [ನಿಜ](../kt/true.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಪೂರ್ವ.10:13-14](rc://*/tn/help/1ch/10/13)
|
|
* [ಅಪೊ.ಕೃತ್ಯ.17:26-27](rc://*/tn/help/act/17/26)
|
|
* [ಇಬ್ರಿ.11:5-6](rc://*/tn/help/heb/11/05)
|
|
* [ಲೂಕ.11:9-10](rc://*/tn/help/luk/11/09)
|
|
* [ಕೀರ್ತನೆ.027:7-8](rc://*/tn/help/psa/027/007)
|
|
|
|
## ಪದ ಡೇಟಾ:
|
|
|
|
* Strong's: H579, H1156, H1239, H1243, H1245, H1556, H1875, H2470, H2603, H2658, H2664, H2713, H3289, H7125, H7592, H7836, H8446, G327, G1567, G1934, G2052, G2212
|