25 lines
2.7 KiB
Markdown
25 lines
2.7 KiB
Markdown
# ಮುದ್ರೆ, ಮುದ್ರಿಸಲ್ಪಟ್ಟಿದೆ, ಮುದ್ರೆ ಹಾಕದಿರುವ
|
||
|
||
## ಪದದ ಅರ್ಥವಿವರಣೆ:
|
||
|
||
"ಸೀಲ್"(ಮುದ್ರೆ) ಎಂಬ ಪದದ ಅರ್ಥವೇನೆಂದರೆ ವಸ್ತುವನ್ನು ಯಾವುದನ್ನಾದರೂ ಉಪಯೋಗಿಸಿ ಮುಚ್ಚುವುದು (ಸಾಮಾನ್ಯವಾಗಿ ಇದನ್ನು "ಸೀಲ್" ಎಂದು ಕರೆಯಲಾಗುತ್ತದೆ) ಅದು ಮುದ್ರೆಯನ್ನು ಮುರಿಯದೆ ವಸ್ತುವನ್ನು ತೆರೆಯಲು ಅಸಾಧ್ಯವಾಗುತ್ತದೆ.
|
||
|
||
* ಅನೇಕಬಾರಿ ಈ ಮುದ್ರೆಯೂ ಯಾರಿಗೆ ಸಂಬಂಧಪಟ್ಟಿರುತ್ತದೆಯೆಂದು ಅದರ ಮೇಲೆ ತಮ್ಮದೇಯಾದ ಅಲಂಕಾರವನ್ನು ಮುದ್ರಿಸಿರುತ್ತಾರೆ.
|
||
* ಭದ್ರವಾಗಿರುವುದಕ್ಕೆ ಪತ್ರಗಳನ್ನು ಅಥವಾ ಇತರ ಕಾಗದಗಳನ್ನು ಮುದ್ರಿಸುವುದಕ್ಕೆ ಕರಗಿದ ಮೇಣವನ್ನು ಉಪಯೋಗಿಸುತ್ತಿದ್ದರು. ಮೇಣವು ತಣ್ಣಗಾಗಿ, ಗಟ್ಟಿಯಾದ ಮೇಲೆ ಆ ಪತ್ರದ ಮುದ್ರೆಯನ್ನು ಮುರಿಯುವುತನಕ ಅದನ್ನು ತೆರೆಯುವುದಕ್ಕೆ ಸಾಧ್ಯವಾಗುವುದಿಲ್ಲ.
|
||
* ಯೇಸುವಿನ ಸಮಾಧಿಗೆ ಇಟ್ಟಿರುವ ಕಲ್ಲನ್ನು ಯಾರೂ ಪಕ್ಕಕ್ಕೆ ತೊಲಗಿಸದೇ ಇರುವುದಕ್ಕೆ ಆ ಕಲ್ಲಿನ ಮೇಲೆ ಮುದ್ರೆಯನ್ನು ಹಾಕಿದ್ದರು.
|
||
* ನಮ್ಮ ರಕ್ಷಣೆಯು ಭದ್ರವಾಗಿದೆಯೆಂದು ತೋರಿಸುವುದಕ್ಕೆ “ಮುದ್ರೆ”ಯನ್ನಾಗಿ ಪವಿತ್ರಾತ್ಮನನ್ನು ಸೂಚಿಸುವುದಕ್ಕೆ ಅಲಂಕಾರಿಕವಾಗಿ ಪೌಲನು ಈ ಪದವನ್ನು ಉಪಯೋಗಿಸಿದ್ದನು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಪವಿತ್ರಾತ್ಮ](../kt/holyspirit.md), [ಸಮಾಧಿ](../other/tomb.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ವಿಮೋ.02:03](rc://*/tn/help/exo/02/03)
|
||
* [ಯೆಶಯಾ.29:11](rc://*/tn/help/isa/29/11)
|
||
* [ಯೋಹಾನ.06:27](rc://*/tn/help/jhn/06/27)
|
||
* [ಮತ್ತಾಯ.27:66](rc://*/tn/help/mat/27/66)
|
||
* [ಪ್ರಕ.05:೦2](rc://*/tn/help/rev/05/02)
|
||
|
||
## ಪದ ಡೇಟಾ:
|
||
|
||
* Strong's: H2368, H2560, H2856, H2857, H2858, H5640, G2696, G4972, G4973
|