kn_tw/bible/other/seacow.md

27 lines
2.6 KiB
Markdown

# ಸಮುದ್ರ ಹಸು
## ಪದದ ಅರ್ಥವಿವರಣೆ:
“ಸಮುದ್ರ ಹಸು” ಎನ್ನುವ ಪದವು ಸಮುದ್ರದ ತಳ ಭಾಗದಲ್ಲಿ ತರಕಾರಿಯನ್ನು ಮತ್ತು ಸಮುದ್ರದ ಹುಲ್ಲನ್ನು ತಿನ್ನುವ ದೊಡ್ಡ ಸಮುದ್ರದ ಪ್ರಾಣಿಯನ್ನು ಸೂಚಿಸುತ್ತದೆ.
* ಸಮುದ್ರ ಹಸು ದಪ್ಪ ಚರ್ಮವನ್ನು ಹೊಂದಿರುವ ಬೂದಿ ಬಣ್ಣದಲ್ಲಿರುತ್ತದೆ. ಇದು ನೀರಿನಲ್ಲಿ ಈಜುತ್ತಾ ಹೋಗುತ್ತಿರುವುದು.
* ಸಮುದ್ರ ಹಸುವಿನ ಚರ್ಮಗಳನ್ನು ಅಥವಾ ಚಕ್ಕಳಗಳನ್ನು ಗುಡಾರಗಳನ್ನು ಮಾಡುವುದಕ್ಕೆ ಸತ್ಯವೇದದಲ್ಲಿರುವ ಅನೇಕ ಜನರು ಉಪಯೋಗಿಸುತ್ತಿದ್ದರು. ಈ ಪ್ರಾಣಿಗಳ ಚಕ್ಕಳಗಳು ಗುಡಾರವನ್ನು ಕಟ್ಟುವದಕ್ಕೋಸ್ಕರ ಉಪಯೋಗಿಸುತ್ತಿದ್ದರು.
* “ಸಮುದ್ರ ಹಸು” ಎನ್ನುವ ಹೆಸರನ್ನು ಇಡುವುದಕ್ಕೆ ಕಾರಣವೇನೆಂದರೆ ಇದು ಹಸುವಿನಂತೆ ಹುಲ್ಲನ್ನು ತಿನ್ನುತ್ತಿತ್ತು, ಆದರೆ ಇದು ನಿಜವಾದ ಹಸುವಿಗೆ ಹೋಲಿಕೆಯಾಗಿರುವುದಿಲ್ಲ.
* ಸಂಬಂಧಪಟ್ಟಿರುವ ಪ್ರಾಣಿಗಳ ಹೆಸರುಗಳು ಯಾವುವೆಂದರೆ “ಕಡಲು ಪ್ರಾಣಿ” ಮತ್ತು “ಕಡಲು ಪ್ರಾಣಿಯ ತೊಗಲು”
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಗುಡಾರ](../kt/tabernacle.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅರಣ್ಯ.04:5-6](rc://*/tn/help/num/04/05)
* [ಅರಣ್ಯ.04:12-14](rc://*/tn/help/num/04/12)
* [ಅರಣ್ಯ.04:24-26](rc://*/tn/help/num/04/24)
ಸುರುಳಿಯನ್ನು ಪಡೆದುಕೊಳ್ಳುವ ವ್ಯಕ್ತಿ ಈ ಮುದ್ರೆಯನ್ನು ಯಾರು ಮುರಿದಿಲ್ಲವೆಂದು ಮತ್ತು ಇದನ್ನು ಯಾರೂ ತೆರೆದಿಲ್ಲವೆಂದು ತಿಳಿದುಕೊಳ್ಳುವನು.
## ಪದ ಡೇಟಾ:
* Strong's: H8476