kn_tw/bible/other/scepter.md

27 lines
2.5 KiB
Markdown

# ರಾಜದಂಡ, ರಾಜದಂಡಗಳು
## ಪದದ ಅರ್ಥವಿವರಣೆ:
“ರಾಜದಂಡ” ಎನ್ನುವ ಪದವು ಅರಸನಂತಿರವ ಪಾಲಕರಿಂದ ಹಿಡಿಯಲ್ಪಟ್ಟಿರುವ ಆಭರಣದ ಕೋಲು ಅಥವಾ ಗದೆಯನ್ನು ಸೂಚಿಸುತ್ತದೆ.
* ರಾಜದಂಡಗಳು ಪ್ರಾಥಮಿಕವಾಗಿ ಕೆತ್ತಲ್ಪಟ್ಟಿರುವ ಅಲಂಕಾರಗಳ ಮರದ ಕೊಂಬುಗಳಾಗಿರುತ್ತಿದ್ದವು. ಸ್ವಲ್ಪ ಕಾಲವಾದನಂತರ ರಾಜದಂಡಗಳನ್ನು ಬಂಗಾರದಂತಹ ಬೆಲೆಯುಳ್ಳ ಲೋಹಗಳಿಂದ ಮಾಡುವುದಕ್ಕೆ ಆರಂಭಿಸಿದರು.
* ರಾಜದಂಡವು ದೊರೆತನಕ್ಕೆ ಮತ್ತು ಅಧಿಕಾರಕ್ಕೆ ಗುರುತಾಗಿರುತ್ತದೆ, ಅರಸನಿಗೆ ಕೊಡುವ ಘನತೆಗೆ ಮತ್ತು ಹಿರಿಮೆಗೆ ಕೂಡ ಗುರುತಾಗಿರುತ್ತದೆ.
* ಹಳೇ ಒಡಂಬಡಿಕೆಯಲ್ಲಿ ದೇವರನ್ನು ನೀತಿಯ ದಂಡವನ್ನಾಗಿ ವಿವರಿಸಲ್ಪಟ್ಟಿದ್ದರು, ಯಾಕಂದರೆ ದೇವರು ಅರಸನಾಗಿ ತನ್ನ ಜನರನ್ನು ಆಳುವನು.
* ಎಲ್ಲಾ ದೇಶಗಳನ್ನು ಆಳುವುದಕ್ಕೆ ಇಸ್ರಾಯೇಲಿನಿಂದ ರಾಜದಂಡಕ್ಕೆ ಗುರುತಾಗಿ ಮೆಸ್ಸಿಯಾನನ್ನು ಸೂಚಿಸುವ ಹಳೇ ಒಡಂಬಡಿಕೆಯ ಪ್ರವಾದನೆಯುಂಟು.
* ಇದನ್ನು “ಪಾಲಿಸುವ ಕೋಲು” ಅಥವಾ “ಅರಸನ ಕೋಲು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಧಿಕಾರ](../kt/authority.md), [ಕ್ರಿಸ್ತ](../kt/christ.md), [ಅರಸ](../other/king.md), [ನೀತಿ](../kt/righteous.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆಮೋಸ.01:5](rc://*/tn/help/amo/01/05)
* [ಎಸ್ತೇ.04:9-12](rc://*/tn/help/est/04/09)
* [ಆದಿ.49:10](rc://*/tn/help/gen/49/10)
* [ಇಬ್ರಿ.01:8-9](rc://*/tn/help/heb/01/08)
* [ಅರಣ್ಯ.21:17-18](rc://*/tn/help/num/21/17)
* [ಕೀರ್ತನೆ.045:5-7](rc://*/tn/help/psa/045/005)
## ಪದ ಡೇಟಾ:
* Strong's: H2710, H4294, H7626, H8275, G4464