kn_tw/bible/other/sackcloth.md

32 lines
3.4 KiB
Markdown

# ಗೋಣಿ
## ಪದದ ಅರ್ಥವಿವರಣೆ:
ಗೋಣಿ ಎನ್ನುವ ಬಟ್ಟೆಯು ಒಂಟೆಯ ಅಥವಾ ಮೇಕೆಯ ಕೂದಲುಗಳಿಂದ ಮಾಡಲ್ಪಟ್ಟಿರುವ ಒಂದು ವಿಧವಾದ ಒರಟಾದ, ನಯನಾಜೂಕಿಲ್ಲದ ಬಟ್ಟೆಯಾಗಿರುತ್ತದೆ.
* ಈ ರೀತಿಯಾಗಿ ಮಾಡಲ್ಪಟ್ಟಿರುವ ಬಟ್ಟೆಯನ್ನು ಧರಿಸಿದ ವ್ಯಕ್ತಿ ಅಸುಖಕರವಾಗಿರುತ್ತಾನೆ. ಗೋಣಿಯನ್ನು ತಗ್ಗಿಸಿಕೊಂಡಿದ್ದು ಪಶ್ಚಾತ್ತಾಪವನ್ನು, ಪ್ರಲಾಪವನ್ನು ಅಥವಾ ಶೋಕಾಚರಣೆಯನ್ನು ತೋರಿಸುವುದಕ್ಕೆ ಧರಿಸಿಕೊಳ್ಳುತ್ತಾರೆ.
* “ಗೋಣಿ ಮತ್ತು ಬೂದಿ” ಎನ್ನುವ ಮಾತು ಪಶ್ಚಾತ್ತಾಪ ಮತ್ತು ಪ್ರಲಾಪಗಳನ್ನು ಸಾಂಪ್ರದಾಯಿಕವಾಗಿ ತೋರಿಸುವುದಕ್ಕೆ ಸೂಚಿಸುವ ಸಾಮಾನ್ಯ ಪದವಾಗಿರುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು “ಪ್ರಾಣಿಯ ಕೂದಲುಗಳಿಂದ ಮಾಡಲ್ಪಟ್ಟಿರುವ ಕಳಪೆಯ ಬಟ್ಟೆ” ಅಥವಾ “ಮೇಕೆಯ ಕೂದುಲುಗಳಿಂದ ಮಾಡಲ್ಪಟ್ಟಿರುವ ಬಟ್ಟೆಗಳು” ಅಥವಾ “ಒರಟಾದ, ಕರಕರವಾಗಿರುವ ಬಟ್ಟೆ” ಎಂದೂ ಅನುವಾದ ಮಾಡಬಹುದು.
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಒರಟಾದ, ಕರಕರವಾಗಿರುವ ಪ್ರಲಾಪ ವಸ್ತ್ರಗಳು” ಎನ್ನುವ ಮಾತು ಒಳಗೊಂಡಿರುತ್ತದೆ.
* “ಗೋಣಿ ಕಟ್ಟಿಕೊಂಡು ಮತ್ತು ಬೂದಿಯಲ್ಲಿ ಕೂತು” ಎನ್ನುವ ಮಾತನ್ನು “ಬೂದಿಯಲ್ಲಿ ಕುಳಿತುಕೊಂಡು, ಹರಿದುಹೋಗಿರುವ ಗೋಣಿ ಬಟ್ಟೆಯನ್ನು ಕಟ್ಟಿಕೊಳ್ಳುವುದರ ಮೂಲಕ ತಗ್ಗಿಸಿಕೊಂಡಿರುವುದನ್ನು ಮತ್ತು ಪ್ರಲಾಪವನ್ನು ತೋರಿಸು” ಎಂದೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ಬೂದಿ](../other/ash.md), [ಒಂಟೆ](../other/camel.md), [ಮೇಕೆ](../other/goat.md), [ತಗ್ಗಿಸಿಕೊ](../kt/humble.md), [ಪ್ರಲಾಪ](../other/mourn.md), [ಪಶ್ಚಾತ್ತಾಪ](../kt/repent.md), [ಸೂಚನೆ](../kt/sign.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.03:31-32](rc://*/tn/help/2sa/03/31)
* [ಆದಿ.37:34-36](rc://*/tn/help/gen/37/34)
* [ಯೋವೇಲ.01:8-10](rc://*/tn/help/jol/01/08)
* [ಯೋನ.03:4-5](rc://*/tn/help/jon/03/04)
* [ಲೂಕ.10:13-15](rc://*/tn/help/luk/10/13)
* [ಮತ್ತಾಯ.11:20-22](rc://*/tn/help/mat/11/20)
## ಪದ ಡೇಟಾ:
* Strong's: H8242, G4526