27 lines
2.8 KiB
Markdown
27 lines
2.8 KiB
Markdown
# ಗದರಿಸು, ಖಂಡಿಸು
|
|
|
|
## ಪದದ ಅರ್ಥವಿವರಣೆ:
|
|
|
|
"ಗದರಿಸುವುದು" ಎಂದರೆ ಯಾರನ್ನಾದರೂ ಮೌಖಿಕವಾಗಿ ಸರಿಪಡಿಸುವುದನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ಅದು ಬಲದಿಂದ ಅಥವಾ ಕಠಿಣತೆಯಿಂದ ಆಗಿರಬಹುದು.
|
|
|
|
* ವಿಶ್ವಾಸಿಗಳು ದೇವರಿಗೆ ಸ್ಪಷ್ಟವಾಗಿ ಅವಿಧೇಯತೆಯನ್ನು ತೋರಿಸುವಾಗ ಅವರನ್ನು ಗದರಿಸಬೇಕೆಂದು ಹೊಸ ಒಡಂಬಡಿಕೆಯು ಕ್ರೈಸ್ತರಿಗೆ ಅಜ್ಞಾಪಿಸುತ್ತಿದೆ.
|
|
* ಮಕ್ಕಳು ತಂದೆತಾಯಿಗಳಿಗೆ ಅವಿಧೇಯತೆಯನ್ನು ತೋರಿಸುವಾಗ ತಮ್ಮ ಮಕ್ಕಳನ್ನು ಗದರಿಸಬೇಕೆಂದು ಜ್ಞಾನೋಕ್ತಿಗಳ ಪುಸ್ತಕವು ಸೂಚನೆಗಳನ್ನು ಕೊಟ್ಟಿರುತ್ತದೆ.
|
|
* ಪಾಪದಲ್ಲಿ ತಮ್ಮನ್ನು ತಾವು ಮುಳುಗಿಸಿಕೊಳ್ಳುವವರ ಮೂಲಕ ಪಾಪವನ್ನು ಮಾಡಿದ ಪ್ರತಿಯೊಬ್ಬರನ್ನು ತಡೆಗಟ್ಟುವುದಕ್ಕೆ ಗದರಿಸುವುದೆನ್ನುವುದು ವಿಶಿಷ್ಟವಾಗಿ ಕೊಡಲ್ಪಟ್ಟಿರುತ್ತದೆ.
|
|
* ಇದನ್ನು “ತೀವ್ರವಾಗಿ ಸರಿಪಡಿಸು” ಅಥವಾ “ಎಚ್ಚರಿಸು” ಎನ್ನುವ ಮಾತುಗಳ ಮೂಲಕ ಅನುವಾದ ಮಾಡಬಹುದು.
|
|
* “ಗದರಿಸು” ಎನ್ನುವ ಪದವನ್ನು “ಗಂಭೀರವಾಗಿ ಸರಿಪಡಿಸು” ಅಥವಾ “ಬಲವಾದ ವಿಮರ್ಶೆ” ಎಂದೂ ಅನುವಾದ ಮಾಡಬಹುದು.
|
|
* “ಗದರಿಸದಿರುವುದು” ಎನ್ನುವ ಮಾತನ್ನು “ಎಚ್ಚರಿಸದಿರುವುದು” ಅಥವಾ “ವಿಮರ್ಶೆ ಮಾಡದಿರುವುದು” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಎಚ್ಚರಿಸು](../other/admonish.md), [ಅವಿಧೇಯತೆ](../other/disobey.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಆದಿ21:25](rc://*/tn/help/gen/21/25)
|
|
* [ಮಾರ್ಕ.01:23-26](rc://*/tn/help/mrk/01/23)
|
|
* [ಮಾರ್ಕ.16:14](rc://*/tn/help/mrk/16/14)
|
|
* [ಮತ್ತಾಯ.08:26-27](rc://*/tn/help/mat/08/26)
|
|
* [ಮತ್ತಾಯ.17:17-18](rc://*/tn/help/mat/17/17)
|
|
|
|
## ಪದ ಡೇಟಾ:
|
|
|
|
* Strong's: H1605, H1606, H2778, H2781, H3198, H4045, H4148, H8156, H8433, G1649, G1651, G1969, G2008, G3679
|