kn_tw/bible/other/queen.md

2.5 KiB

ರಾಣಿ, ರಾಣಿಗಳು

ಪದದ ಅರ್ಥವಿವರಣೆ:

ರಾಣಿ ಎಂದರೆ ದೇಶಕ್ಕೆ ಸ್ತ್ರೀ ಆಡಳಿತಗಾರ್ತಿ ಅಥವಾ ಅರಸನ ಹೆಂಡತಿಯು ಆಗಿರುತ್ತಾರೆ.

  • ಎಸ್ತೇರಳು ಅರಸನಾದ ಅಹಷ್ವೆರೋಷನನ್ನು ವಿವಾಹ ಮಾಡಿಕೊಂಡಾಗ ಆಕೆ ಪಾರಸಿಯ ಸಾಮ್ರಾಜ್ಯಕ್ಕೆ ರಾಣಿಯಾದಳು.
  • ರಾಣಿ ಈಜೆಬೆಲಳು ಅರಸನಾದ ಆಹಾಬನಿಗೆ ದುಷ್ಟ ಹೆಂಡತಿಯಾಗಿದ್ದಳು.
  • ಶೆಬ ರಾಣಿ ಪ್ರಸಿದ್ಧಿ ಹೊಂದಿದ ಪಾಲಕರಾಗಿದ್ದರು, ಈಕೆ ಅರಸನಾದ ಸೊಲೊಮೋನನನ್ನು ಸಂದರ್ಶಿಸುವುದಕ್ಕೆ ಬಂದಿದ್ದಳು.
  • “ರಾಣಿ ತಾಯಿ” ಎನ್ನುವ ಮಾತನ್ನು ಸಾಧಾರಣವಾಗಿ ಪಾಲಿಸುತ್ತಿರುವ ಅರಸನ ಅಜ್ಜಿಯನ್ನು ಅಥವಾ ತಾಯಿಯನ್ನು, ಅಥವಾ ಮುಂಚಿನ ಅರಸನ ವಿಧವೆಯನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ರಾಣಿ ತಾಯಿಯು ಹೆಚ್ಚಿನ ಪ್ರಭಾವವನ್ನು ಹೊಂದಿರುತ್ತಾಳೆ; ಉದಾಹರಣೆಗೆ, ಅತಲ್ಯಳು ವಿಗ್ರಹ ಆರಾಧನೆ ಮಾಡುವುದಕ್ಕೆ ಜನರನ್ನು ಪ್ರಭಾವಗೋಳಿಸಿದ್ದಳು.

(ಈ ಪದಗಳನ್ನು ಸಹ ನೋಡಿರಿ : ಅಹಷ್ವೆರೋಷ, ಅತಲ್ಯ, ಎಸ್ತೇರಳು, ಅರಸ, ಪಾರಸಿಯ, ಪಾಲಕ, ಸೆಬಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1404, H1377, H4410, H4427, H4433, H4436, H4438, H4446, H7694, H8282, G938