kn_tw/bible/other/proverb.md

27 lines
2.7 KiB
Markdown

# ಗಾದೆನುಡಿ, ಗಾದೆನುಡಿಗಳು
## ಪದದ ಅರ್ಥವಿವರಣೆ:
ಗಾದೆನುಡಿ ಎನ್ನುವುದು ಜ್ಞಾನವನ್ನು ಅಥವಾ ಸತ್ಯವನ್ನು ವ್ಯಕ್ತಪಡಿಸುವ ಚಿಕ್ಕ ವ್ಯಾಖ್ಯೆಯಾಗಿರುತ್ತವೆ.
* ಗಾದೆನುಡಿಗಳು ಶಕ್ತಿಯುತವಾಗಿರುತ್ತವೆ ಯಾಕಂದರೆ ಅವುಗಳನ್ನು ತುಂಬಾ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು ಮತ್ತು ಅವುಗಳನ್ನು ಪುನರಾವರ್ತಿಸಬಹುದು.
* ಅನೇಕಸಲ ಗಾದೆನುಡಿಯಲ್ಲಿ ಪ್ರತಿದಿನ ದೈನಂದಿನ ಜೀವನದಿಂದ ಪ್ರಯೋಗಾತ್ಮಕ ಉದಾಹರಣೆಗಳು ಒಳಗೊಂಡಿರುತ್ತವೆ.
* ಕೆಲವೊಂದು ಗಾದೆಮಾತುಗಳು ತುಂಬಾ ಸ್ಪಷ್ಟವಾಗಿರುತ್ತವೆ ಮತ್ತು ಚೆನ್ನಾಗಿ ನಿರ್ದೇಶನ ಮಾಡುತ್ತವೆ, ಆದರೆ ಕೆಲವೊಂದು ಗಾದೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟಕರವಾಗಿರುತ್ತವೆ.
* ಅರಸನಾದ ಸೊಲೊಮೋನನು ಜ್ಞಾನವುಳ್ಳವನೆಂದು ಪ್ರಸಿದ್ಧಿ ಹೊಂದಿದನು ಮತ್ತು ಸುಮಾರು 1,000 ಗಾದೆಮಾತುಗಳನ್ನು ಬರೆದನು.
* ಯೇಸು ಅನೇಕಬಾರಿ ಬೋಧನೆ ಮಾಡುತ್ತಿರುವಾಗ ಜ್ಞಾನೋಕ್ತಿಗಳನ್ನು ಅಥವಾ ಸಾಮ್ಯಗಳನ್ನು ಉಪಯೋಗಿಸಿದ್ದರು.
* “ಗಾದೆನುಡಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಜ್ಞಾನೋಕ್ತಿ” ಅಥವಾ “ಸತ್ಯವಾದ ಮಾತು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಸೊಲೊಮೋನನು](../names/solomon.md), [ನಿಜ](../kt/true.md), [ಜ್ಞಾನ](../kt/wise.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.04:32-34](rc://*/tn/help/1ki/04/32)
* [1 ಸಮು.24:12-13](rc://*/tn/help/1sa/24/12)
* [2 ಪೇತ್ರ.02:20-22](rc://*/tn/help/2pe/02/20)
* [ಲೂಕ.04:23-24](rc://*/tn/help/luk/04/23)
* [ಜ್ಞಾನೋ.01:1-3](rc://*/tn/help/pro/01/01)
## ಪದ ಡೇಟಾ:
* Strong's: H2420, H4911, H4912, G3850, G3942