2.7 KiB
2.7 KiB
ಗಾದೆನುಡಿ, ಗಾದೆನುಡಿಗಳು
ಪದದ ಅರ್ಥವಿವರಣೆ:
ಗಾದೆನುಡಿ ಎನ್ನುವುದು ಜ್ಞಾನವನ್ನು ಅಥವಾ ಸತ್ಯವನ್ನು ವ್ಯಕ್ತಪಡಿಸುವ ಚಿಕ್ಕ ವ್ಯಾಖ್ಯೆಯಾಗಿರುತ್ತವೆ.
- ಗಾದೆನುಡಿಗಳು ಶಕ್ತಿಯುತವಾಗಿರುತ್ತವೆ ಯಾಕಂದರೆ ಅವುಗಳನ್ನು ತುಂಬಾ ಸುಲಭವಾಗಿ ನೆನಪಿಟ್ಟುಕೊಳ್ಳಬಹುದು ಮತ್ತು ಅವುಗಳನ್ನು ಪುನರಾವರ್ತಿಸಬಹುದು.
- ಅನೇಕಸಲ ಗಾದೆನುಡಿಯಲ್ಲಿ ಪ್ರತಿದಿನ ದೈನಂದಿನ ಜೀವನದಿಂದ ಪ್ರಯೋಗಾತ್ಮಕ ಉದಾಹರಣೆಗಳು ಒಳಗೊಂಡಿರುತ್ತವೆ.
- ಕೆಲವೊಂದು ಗಾದೆಮಾತುಗಳು ತುಂಬಾ ಸ್ಪಷ್ಟವಾಗಿರುತ್ತವೆ ಮತ್ತು ಚೆನ್ನಾಗಿ ನಿರ್ದೇಶನ ಮಾಡುತ್ತವೆ, ಆದರೆ ಕೆಲವೊಂದು ಗಾದೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ತುಂಬಾ ಕಷ್ಟಕರವಾಗಿರುತ್ತವೆ.
- ಅರಸನಾದ ಸೊಲೊಮೋನನು ಜ್ಞಾನವುಳ್ಳವನೆಂದು ಪ್ರಸಿದ್ಧಿ ಹೊಂದಿದನು ಮತ್ತು ಸುಮಾರು 1,000 ಗಾದೆಮಾತುಗಳನ್ನು ಬರೆದನು.
- ಯೇಸು ಅನೇಕಬಾರಿ ಬೋಧನೆ ಮಾಡುತ್ತಿರುವಾಗ ಜ್ಞಾನೋಕ್ತಿಗಳನ್ನು ಅಥವಾ ಸಾಮ್ಯಗಳನ್ನು ಉಪಯೋಗಿಸಿದ್ದರು.
- “ಗಾದೆನುಡಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಜ್ಞಾನೋಕ್ತಿ” ಅಥವಾ “ಸತ್ಯವಾದ ಮಾತು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : ಸೊಲೊಮೋನನು, ನಿಜ, ಜ್ಞಾನ)
ಸತ್ಯವೇದದ ಅನುಬಂಧ ವಾಕ್ಯಗಳು :
ಪದ ಡೇಟಾ:
- Strong's: H2420, H4911, H4912, G3850, G3942