kn_tw/bible/other/pledge.md

25 lines
2.7 KiB
Markdown

# ಪ್ರತಿಜ್ಞೆ, ಪ್ರತಿಜ್ಞೆ ಮಾಡಲಾಗಿದೆ
## ಪದದ ಅರ್ಥವಿವರಣೆ:
“ಪ್ರತಿಜ್ಞೆ” ಎನ್ನುವ ಪದವು ಯಾವುದಾದರೊಂದನ್ನು ಕೊಡುವುದಕ್ಕೆ ಅಥವಾ ಏನಾದರೊಂದು ಮಾಡುವುದಕ್ಕೆ ಸಾಂಪ್ರದಾಯಿಕವಾಗಿ ಮತ್ತು ಗಂಭೀರವಾಗಿ ಭರವಸೆ ಕೊಡುವುದನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲಿನ ಅಧಿಕಾರಿಗಳು ಅರಸನಾದ ದಾವೀದನಿಗೆ ನಂಬಿಗಸ್ತರಾಗಿರುತ್ತಾರೆಂದು ಪ್ರತಿಜ್ಞೆ ಮಾಡಿದರು.
* ಪ್ರತಿಜ್ಞೆಯಾಗಿ ಒಂದು ವಸ್ತುವು ಕೊಡಲಾಗುತ್ತಿತ್ತು, ತನ್ನ ವಾಗ್ಧಾನವನ್ನು ನೆರವೇರಿಸಿದಾಗ ಆ ವಸ್ತುವನ್ನು ಹಿಂದುರಿಗಿ ಕೊಡಲಾಗುತ್ತಿತ್ತು.
* “ಪ್ರತಿಜ್ಞೆ” ಎನ್ನುವ ಪದವನ್ನು “ಸಾಂಪ್ರದಾಯಿಕವಾಗಿ ಬದ್ಧರಾಗಿರುವುದು” ಅಥವಾ “ಬಲವಾಗಿ ವಾಗ್ಧಾನ ಮಾಡುವುದು” ಎಂದೂ ಅನುವಾದ ಮಾಡಬಹುದು.
* “ಪ್ರತಿಜ್ಞೆ” ಎನ್ನುವ ಪದವು ಸಾಲವನ್ನು ತೀರಿಸುವ ವಾಗ್ಧಾನವಾಗಿ ಅಥವಾ ಖಾತಿರಿಯಾಗಿ ವಸ್ತುವನ್ನು ಕೊಡುವುದನ್ನು ಸೂಚಿಸುತ್ತದೆ.
* “ಪ್ರತಿಜ್ಞೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ಗಂಭೀರವಾದ ವಾಗ್ಧಾನ” ಅಥವಾ “ಸಾಂಪ್ರದಾಯಿಕವಾದ ಬದ್ಧತೆ” ಅಥವಾ “ಖಾತರಿ” ಅಥವಾ “ಔಪಚಾರಿಕವಾದ ಭರವಸೆ” ಎನ್ನುವ ಮಾತುಗಳನ್ನು ಸಂದರ್ಭಾನುಸಾರವಾಗಿ ಬಳಸಬಹುದು.
(ಈ ಪದಗಳನ್ನು ಸಹ ನೋಡಿರಿ : [ವಾಗ್ಧಾನ](../kt/promise.md), [ಪ್ರಮಾಣ ವಚನ](../other/oath.md), [ಆಣೆ](../kt/vow.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಕೊರಿಂಥ.05:4-5](rc://*/tn/help/2co/05/04)
* [ವಿಮೋ.22:27](rc://*/tn/help/exo/22/26)
* [ಆದಿ.38:17-18](rc://*/tn/help/gen/38/17)
* [ನೆಹೆ.10:28-29](rc://*/tn/help/neh/10/28)
## ಪದ ಡೇಟಾ:
* Strong's: H781, H2254, H2258, H5667, H5671, H6148, H6161, H6162