41 lines
6.2 KiB
Markdown
41 lines
6.2 KiB
Markdown
# ಹಿಂಸಿಸು, ಹಿಂಸಿಸಿದೆ, ಹಿಂಸಿಸುತ್ತಾ ಇರುವುದು, ಹಿಂಸೆ, ಹಿಂಸೆಗಳು, ಹಿಂಸಕನು, ಹಿಂಸಕರು
|
|
|
|
## ಪದದ ಅರ್ಥವಿವರಣೆ:
|
|
|
|
“ಹಿಂಸಿಸು” ಮತ್ತು “ಹಿಂಸೆ” ಎನ್ನುವ ಪದಗಳು ಜನರಿಗೆ ಹಾನಿಯನ್ನುಂಟು ಮಾಡುವ ಕಠಿಣ ಮಾರ್ಗದಲ್ಲಿ ಒಂದು ನಿರ್ದಿಷ್ಟವಾದ ಜನರ ಗುಂಪನ್ನು ಅಥವಾ ಒಬ್ಬ ವ್ಯಕ್ತಿಯನ್ನು ನಿರಂತರವಾಗಿ ಹಿಂಸೆಗೆ ಗುರಿ ಮಾಡುತ್ತಿರುವುದನ್ನು ಸೂಚಿಸುತ್ತದೆ.
|
|
|
|
* ಹಿಂಸೆ ಎನ್ನುವುದು ಒಬ್ಬರಿಗೆ ವಿರುದ್ಧವಾಗಿ ಅಥವಾ ಅನೇಕ ಜನರ ಗುಂಪಿಗೆ ವಿರುದ್ಧವಾಗಿ ಮಾಡುವಂಥದ್ದು ಮತ್ತು ಸಹಜವಾಗಿ ಇದರಲ್ಲಿ ನಿರಂತರವಾಗಿ ದಾಳಿ ಮಾಡುವುದು ಒಳಗೊಂಡಿರುತ್ತದೆ.
|
|
* ಇಸ್ರಾಯೇಲ್ಯರು ಅನೇಕ ಗುಂಪುಗಳ ಜನರ ಮೂಲಕ ದಾಳಿ ಮಾಡಲ್ಪಟ್ಟು, ಹಿಂಸೆಸಲ್ಪಟ್ಟಿರುತ್ತದೆ, ಅನೇಕ ವಸ್ತುಗಳನ್ನು ಅವರಿಂದ ಕದಿಯಲ್ಪಟ್ಟಿರುತ್ತದೆ.
|
|
* ಜನರು ಅನೇಕಬಾರಿ ವಿಭಿನ್ನವಾದ ಧರ್ಮ ವಿಶ್ವಾಸಗಳನ್ನೊಳಗೊಂಡ ಅಥವಾ ಬಲಹೀನವಾದ ಇತರ ಜನರನ್ನು ಹಿಂಸೆಗೆ ಗುರಿ ಮಾಡಿರುತ್ತಾರೆ.
|
|
* ಯೆಹೂದ್ಯ ಧರ್ಮದ ನಾಯಕರು ಯೇಸುವನ್ನು ಹಿಂಸಿಸಿದರು, ಯಾಕಂದರೆ ಆತನು ಬೋಧನೆ ಮಾಡುತ್ತಿರುವುದನ್ನು ಅವರು (ಯೆಹೂದ್ಯರ ನಾಯಕರು) ಇಷ್ಟಪಟ್ಟಿದ್ದಿಲ್ಲ.
|
|
* ಯೇಸು ಹಿಂದಿರುಗಿ ಪರಲೋಕಕ್ಕೆ ಹೋದನು, ಯೆಹೂದ್ಯರ ಧರ್ಮದ ನಾಯಕರು ಮತ್ತು ರೋಮಾ ಪ್ರಭುತ್ವವು ಆತನ ಹಿಂಬಾಲಕರನ್ನು ಹಿಂಸಿಸಿದರು.
|
|
* “ಹಿಂಸಿಸು” ಎನ್ನುವ ಪದವನ್ನು “ತುಳಿಯುತ್ತಾ ಇರುವುದು” ಅಥವಾ “ಕಠಿಣವಾಗಿ ನಡೆದುಕೊಳ್ಳುವುದು” ಅಥವಾ “ನಿರಂತರವಾಗಿ ತಪ್ಪಾಗಿ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
|
|
|
|
“ಹಿಂಸೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಕಠಿಣವಾದ ದೌರ್ಜನ್ಯ” ಅಥವಾ “ದಬ್ಬಾಳಿಕೆ” ಅಥವಾ “ಕಠಿಣವಾದ ದೌರ್ಜನ್ಯವನ್ನು ಮುಂದೆವರಿಸುವುದು” ಎನ್ನುವ ಮಾತುಗಳನ್ನು ಒಳಗೊಂಡಿರುತ್ತದೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕ್ರೈಸ್ತ](../kt/christian.md), [ಸಭೆ](../kt/church.md), [ದಬ್ಬಾಳಿಕೆ](../other/oppress.md), [ರೋಮಾ](../names/rome.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಅಪೊ.ಕೃತ್ಯ.07:51-53](rc://*/tn/help/act/07/51)
|
|
* [ಅಪೊ.ಕೃತ್ಯ.13:50-52](rc://*/tn/help/act/13/50)
|
|
* [ಗಲಾತ್ಯ.01:13-14](rc://*/tn/help/gal/01/13)
|
|
* [ಯೋಹಾನ.05:16-18](rc://*/tn/help/jhn/05/16)
|
|
* [ಮಾರ್ಕ.10:29-31](rc://*/tn/help/mrk/10/29)
|
|
* [ಮತ್ತಾಯ.05:9-10](rc://*/tn/help/mat/05/09)
|
|
* [ಮತ್ತಾಯ.05:43-45](rc://*/tn/help/mat/05/43)
|
|
* [ಮತ್ತಾಯ.10:21-23](rc://*/tn/help/mat/10/21)
|
|
* [ಮತ್ತಾಯ.13:20-21](rc://*/tn/help/mat/13/20)
|
|
* [ಫಿಲಿಪ್ಪಿ.03:6-7](rc://*/tn/help/php/03/06)
|
|
|
|
## ಸತ್ಯವೇದದಿಂದ ಉದಾಹರಣೆಗಳು:
|
|
|
|
* __[33:07](rc://*/tn/help/obs/33/07)__ “ಬಂಡೆಯ ನೆಲವು ದೇವರ ವಾಕ್ಯವನ್ನು ಕೇಳಿದ ವ್ಯಕ್ತಿಯನ್ನು ಮತ್ತು ಅದನ್ನು ಸಂತೋಷದಿಂದ ಸ್ವೀಕರಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಆದರೆ ಅವನು ಕಠಿಣವಾದ ಪರಿಸ್ಥಿತಿಗಳನ್ನು ಅಥವಾ ___ ಹಿಂಸೆಗಳನ್ನು ___ ಅನುಭವಿಸಿದಾಗ, ಅವನು ಪಕ್ಕಕ್ಕೆ ತೊಲಗಿ ಹೋಗುವನು.
|
|
* __[45:06](rc://*/tn/help/obs/45/06)__ ಆ ದಿನದಂದು ಯೆರೂಸಲೇಮಿನಲ್ಲಿರುವ ಅನೇಕ ಜನರು ಯೇಸುವಿನ ಹಿಂಬಾಲಕರನ್ನು ___ ಹಿಂಸಿಸುವುದನ್ನು ___ ಆರಂಭಿಸುತ್ತಾರೆ, ಇದರಿಂದ ವಿಶ್ವಾಸಿಗಳು ಅನೇಕ ಸ್ಥಳಗಳಿಗೆ ಚೆದುರಿಹೋದರು.
|
|
* __[46:02](rc://*/tn/help/obs/46/02)__ “ಸೌಲಾ! ಸೌಲಾ! ನನ್ನನ್ನು ಯಾಕೆ ___ ಹಿಂಸೆ ___ ಪಡಿಸುತ್ತೀಯಾ?” ಎಂದು ಯಾರೋ ಮಾತನಾಡುತ್ತಿರುವಂತೆ ಸೌಲನು ಕೇಳಿಸಿಕೊಂಡನು. “ನೀನು ಯಾರು, ಬೋಧಕನೇ?” ಎಂದು ಸೌಲನು ಕೇಳಿದನು. “ನೀನು ನನ್ನನ್ನು ___ ಹಿಂಸೆ ಪಡಿಸುತ್ತಿರುವ ___, ಯೇಸು” ಎಂದು ಯೇಸು ಅವನಿಗೆ ಉತ್ತರ ಕೊಟ್ಟನು.
|
|
* __[46:04](rc://*/tn/help/obs/46/04)__ ಆದರೆ “ಬೋಧಕನೆ, ಈ ಮನುಷ್ಯನು ಯಾವರೀತಿ ವಿಶ್ವಾಸಿಗಳನ್ನು ___ ಹಿಂಸೆಗೆ ___ ಗುರಿ ಮಾಡಿದ್ದನೆನ್ನುವ ವಿಷಯವನ್ನು ನಾನು ಕೇಳಿಸಿಕೊಂಡಿದ್ದೆನು” ಎಂದು ಅನನೀಯ ಹೇಳಿದನು.
|
|
|
|
## ಪದ ಡೇಟಾ:
|
|
|
|
* Strong's: H1814, H4783, H7291, H7852, G1375, G1376, G1377, G1559, G2347
|