24 lines
2.4 KiB
Markdown
24 lines
2.4 KiB
Markdown
# ಖರ್ಜೂರ ವೃಕ್ಷ
|
|
|
|
## ಅರ್ಥವಿವರಣೆ:
|
|
|
|
“ಖರ್ಜೂರ ವೃಕ್ಷ” ಎನ್ನುವ ಪದವು ಪಂಕ ಯಂತ್ರದ ನಮೂನೆಯಲ್ಲಿರುವಂತೆ ಮೇಲ್ಭಾಗದಿಂದ ವಿಸ್ತರಿಸಲ್ಪಟ್ಟ ಉದ್ದವಾದ, ಹೊಂದಿಕೊಳ್ಳುವ ಎಲೆಗಳ ಕೊಂಬೆಗಳ ಒಂದು ರೀತಿಯ ಎತ್ತರವಾದ ಮರವನ್ನು ಸೂಚಿಸುತ್ತದೆ.
|
|
|
|
* ಸತ್ಯವೇದದಲ್ಲಿರುವ ಖರ್ಜೂರ ವೃಕ್ಷ ಸಾಧಾರಣವಾಗಿ “ಖರ್ಜೂರ ಹಣ್ಣು” ಎಂದು ಕರೆಯುವ ಹಣ್ಣುಗಳನ್ನು ಹೊಂದಿರುವ ಖರ್ಜೂರದ ಮರವನ್ನು ಸೂಚಿಸುತ್ತದೆ. ಎಲೆಗಳು ಗರಿಗಳ ನಮೂನೆಯನ್ನು ಹೊಂದಿರುತ್ತವೆ.
|
|
* ಖರ್ಜೂರದ ಮರಗಳು ವಿಶಿಷ್ಟವಾಗಿ ಬಿಸಿಯಾದ, ತೇವವುಳ್ಳ ಹವಾಮಾನವನ್ನು ಹೊಂದಿರುವ ಸ್ಥಳಗಳಲ್ಲಿ ಬೆಳೆಯುತ್ತವೆ. ಅವುಗಳ ಎಲೆಗಳು ವರ್ಷ ಪೂರ್ತಿ ತುಂಬಾ ಹಚ್ಚು ಹಸಿರಾಗಿರುತ್ತವೆ.
|
|
* ಯೇಸು ಕತ್ತೆಯ ಮೇಲೆ ಕುಳಿತು ಯೆರೂಸಲೇಮ್ ಪಟ್ಟಣದೊಳಗೆ ಪ್ರವೇಶಿಸುತ್ತಿರುವಾಗ, ಜನರು ಆತನು ಬರುತ್ತಿರುವಾಗ ಆತನ ಮುಂದೆ ನೆಲದ ಮೇಲೆ ಖರ್ಜೂರದ ಕೊಂಬೆಗಳನ್ನು ಇಡುತ್ತಿದ್ದರು.
|
|
* ಖರ್ಜೂರದ ಕೊಂಬೆಗಳು ಜಯದ ಆಚರಣೆಗೆ ಮತ್ತು ಸಮಾಧಾನಕ್ಕೆ ಗುರುತಾಗಿರುತ್ತವೆ.
|
|
|
|
(ಇವುಗಳನ್ನು ಸಹ ನೋಡಿರಿ : [ಕತ್ತೆ](../other/donkey.md), [ಯೆರೂಸಲೇಮ್](../names/jerusalem.md), [ಸಮಾಧಾನ](../other/peace.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [1 ಅರಸ.6:29-30](rc://*/tn/help/1ki/06/29)
|
|
* [ಯೆಹೆ.40:14-16](rc://*/tn/help/ezk/40/14)
|
|
* [ಯೋಹಾನ.12:12-13](rc://*/tn/help/jhn/12/12)
|
|
* [ಅರಣ್ಯ.33:9](rc://*/tn/help/num/33/09)
|
|
|
|
## ಪದದ ಡೇಟಾ:
|
|
|
|
* Strong's: H3712, H8558, H8560, H8561, G54040
|